Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಾರ್ಲಿಮೆಂಟ್ ಭವನದ ಹೊರಗಡೆ ಮಾಧ್ಯಮಗಳಿಗೆ ಪ್ರಧಾನಮಂತ್ರಿಯವರ ಹೇಳಿಕೆ – 25ನೆಯ ಏಪ್ರಿಲ್ 2016

ಪಾರ್ಲಿಮೆಂಟ್ ಭವನದ  ಹೊರಗಡೆ ಮಾಧ್ಯಮಗಳಿಗೆ  ಪ್ರಧಾನಮಂತ್ರಿಯವರ ಹೇಳಿಕೆ  – 25ನೆಯ ಏಪ್ರಿಲ್ 2016


ಸಂಸತ್ತಿನ ಮಹತ್ವ ಪೂರ್ಣ ಅಧಿವೇಶನ ತನ್ನ ಕೊನೆಯ ಚರಣಕ್ಕಾಗಿ ಇಂದು ಸಭೆ ಸೇರುತ್ತಿದೆ. ಮುಖ್ಯವಾಗಿ ಉಳಿದಿರುವ ಆರ್ಥಿಕ ವಿಷಯಗಳಿಗಾಗಿ … ಈ ಅಧಿವೇಶನದ ಮೊದಲ ಭಾಗ ತುಂಬ ಫಲಪ್ರದವಾಗಿತ್ತು. ಎಲ್ಲ ಪಕ್ಷಗಳೂ ಸೇರಿ ತುಂಬ ಸುಮಧುರ ರಿತಿಯಲ್ಲಿ ಸಂಸತ್ತು ನಡೆಯುವಂತೆ ನೋಡಿಕೊಂಡರು. ತುಂಬ ಮಹತ್ವದ ನಿರ್ಣಯಗಳಾದುವು ಮತ್ತು ಇದರ ಆನಂದ ಎಲ್ಲ ಪಕ್ಷಗಳ ಸಂಸತ್ ಸದಸ್ಯರ ಮುಖದಲ್ಲಿರುವುದನ್ನು ಅನುಭವಿಸುತ್ತಾ ಇದ್ದೇವೆ. ಮತ್ತು ಈ ಬಾರಿಯೂ ಅದೇ ಉತ್ಸಾಹ ಮತ್ತು ಸಂಭ್ರಮಗಳ ಜೊತೆಗೆ, ಪ್ರಜಾ ಪ್ರಭುತ್ವದ ಆರೋಗ್ಯಕರ ಪರಂಪರೆಗಳನ್ನು ಪಾಲಿಸುತ್ತಾ ಮುಕ್ತವಾಗಿ ಚರ್ಚಿಸುತ್ತಾ ಮುಂದುವರೆಸುತ್ತೇವೆ ಮತ್ತು ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ ; ಹೀಗಾಗುತ್ತದೆ ಎಂಬುದು ನನ್ನ ವಿಶ್ವಾಸ. ಧನ್ಯವಾದಗಳು.

***