Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುರುಷರ ಜಾವೆಲಿಯನ್ ಥ್ರೋ ಅಂತಿಮ ಸ್ಪರ್ಧೆಯಲ್ಲಿ ಸ್ವರ್ಣ ಪದಕ ವಿಜೇತ ನೀರಜ್ ಛೋಪ್ರಾ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು.


ಇಂಡೋನೇಷ್ಯಾದ ಜಕಾರ್ತ – ಪಾಲೆಂಬಾಂಗ್ ನಲ್ಲಿ ಜರುಗುತ್ತಿರುವ 18ನೇ ಏಷ್ಯನ್ ಕ್ರೀಡೆಗಳು 2018ಯ ಪುರುಷರ ಜಾವೆಲಿಯನ್ ಥ್ರೋ ಅಂತಿಮ ಸ್ಪರ್ಧೆಯಲ್ಲಿ ಸ್ವರ್ಣ ಪದಕ ವಿಜೇತ ನೀರಜ್ ಛೋಪ್ರಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

“ಯಾವಾಗ ನೀರಜ್ ಛೋಪ್ರಾ ಕ್ರೀಡಾಕಣದಲ್ಲಿರುವಾಗ, ಅವರಿಂದ ಅತ್ಯುತ್ತಮವನ್ನೇ ನಿರೀಕ್ಷಿಸಬಹುದು. ಜಾವೆಲಿಯನ್ ಥ್ರೋ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದು ಈ ಯುವಕರು ಭಾರತಕ್ಕೆ ಸಂತಸ ತರುತ್ತಿದ್ದಾರೆ. ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದಕ್ಕಾಗಿ ಕೂಡಾ ಅವರನ್ನು ನಾವು ಅಭಿಂದಿಸುತ್ತೇವೆ. ”ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ಹೇಳಿದರು.