Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ಯಾರಾಲಿಂಪಿಕ್ಸ್ 2016ರಲ್ಲಿ ಪದಕ ಪಡೆದ ದೀಪಾ ಮಲ್ಲಿಕ್ ಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ಯಾರಾಲಿಂಪಿಕ್ಸ್ 2016ರ ಶಾಟ್ ಪಟ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ದೀಪಾ ಮಲ್ಲಿಕ್ ಗೆ ಶುಭ ಕೋರಿದ್ದಾರೆ.

“ಉತ್ತಮ ಸಾಧನೆ ದೀಪಾ! ನೀವು ಗೆದ್ದ ಬೆಳ್ಳಿ ಪದಕ ದೇಶ ಹೆಮ್ಮೆ ಪಡುವಂತೆ ಮಾಡಿದೆ. ಅಭಿನಂದನೆಗಳು” , ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/HS