Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂಕಿತ ಹಾಕಲಾದ ಒಪ್ಪಂದಗಳು/ತಿಳಿವಳಿಕೆ ಒಪ್ಪಂದಗಳ ಪಟ್ಟಿ (ಅಕ್ಟೋಬರ್ 29, 2019)


1

ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿ

ಒಪ್ಪಂದ

ಭಾರತದ ಪ್ರಧಾನಮಂತ್ರಿಯವರು

ಘನತೆವೆತ್ತ ಅಭಿಷಿಕ್ತ ರಾಜಕುಮಾರ, ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವರು.

2

ಸೌದಿಯ ಇಂಧನ ಮತ್ತು ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಗಳ ನಡುವೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ

ಡಾ. ಔಸಫ್ ಸಯೀದ್, ಕೆ.ಎಸ್.ಎ.ಯಲ್ಲಿನ ಭಾರತೀಯ ರಾಯಭಾರಿ

ಘನತೆವೆತ್ತ ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಅಲ್ ಸೌದ್ – ಸೌದಿ ಅರೇಬಿಯಾದ ಇಂಧನ ಸಚಿವರು.

3

ಭದ್ರತೆ ಸಹಕಾರ ಕುರಿತ ಒಪ್ಪಂದ

ಶ್ರೀ ಟಿ.ಎಸ್. ತಿರುಮೂರ್ತಿ, ಕಾರ್ಯದರ್ಶಿ (ಇ.ಆರ್.), ಎಂ.ಇ.ಎ.

ಘನತೆವೆತ್ತ ರಾಜ ಕುಮಾರ ಅಬ್ದುಲ್ ಅಜೀಜ್ ಬಿನ್ ಸೌದ್ ಬಿನ್ ನಯೀಫ್ ಅಲ್ ಸೌದ್ – ಒಳಾಡಳಿತ ಸಚಿವರು.

4

ಮಾದಕ ದ್ರವ್ಯಗಳುಸೈಕೋಟ್ರೋಪಿಕ್ ವಸ್ತುಗಳು ಮತ್ತು ಅದೇ ಸ್ವರೂಪದ ರಾಸಾಯನಿಕಗಳ ಅಕ್ರಮ ಕಳ್ಳಸಾಗಣೆ ಮತ್ತು ಕಳ್ಳಸಾಗಾಣಿಕೆ ನಿಗ್ರಹ ಕ್ಷೇತ್ರದ ಸಹಕಾರಕ್ಕಾಗಿ ಒಪ್ಪಂದ.

ಡಾ. ಔಸಫ್ ಸಯೀದ್, ಕೆ.ಎಸ್.ಎ.ಯಲ್ಲಿನ ಭಾರತೀಯ ರಾಯಭಾರಿ

ಘನತೆವೆತ್ತ ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸೌದ್ ಬಿನ್ ನಯೀಫ್ ಅಲ್ ಸೌದ್ – ಒಳಾಡಳಿತ ಸಚಿವರು.

5

ಸೌದಿ ರಕ್ಷಣಾ ಕೈಗಾರಿಕೆಗಳ ಮಹಾ ಪ್ರಾಧಿಕಾರ (ಜಿಎಎಂಐ) ಮತ್ತು ಸೇನಾ ಸಂಬಂಧಿತಕೈಗಾರಿಕೆಗಳುಸಂಶೋಧನೆಅಭಿವೃದ್ಧಿ ಮತ್ತು ತಂತ್ರಜ್ಞಾನದ ಸಹಯೋಗಕ್ಕೆ ಸಂಬಂಧಿಸಿದ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯೊಂದಿಗೆ ತಿಳಿವಳಿಕೆ ಒಪ್ಪಂದ

ಶ್ರೀ ಟಿ.ಎಸ್. ತಿರುಮೂರ್ತಿ, ಕಾರ್ಯದರ್ಶಿ ಆರ್ಥಿಕ ಬಾಂಧವ್ಯ (ಇ.ಆರ್.), ವಿದೇಶಾಂಗ ವ್ಯವಹಾರಗಳ ಸಚಿವಾಲಯ ( ಎಂ.ಇ.ಎ).

ಘನತೆವೆತ್ತ ಅಹ್ಮದ್ ಅಲ್ –ಓಹಾಲಿ, ಗೌರ್ನರ್, ರಕ್ಷಣಾ ಕೈಗಾರಿಕೆ ಮಹಾ ಪ್ರಾಧಿಕಾರ.

6

ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

ಡಾ. ಔಸಫ್ ಸಯೀದ್, ಕೆ.ಎಸ್.ಎ.ಯಲ್ಲಿನ ಭಾರತೀಯ ರಾಯಭಾರಿ

ಘನತೆವೆತ್ತ ಅಬ್ದುಲ್ ಹಾದಿ ಅಲ್ – ಮನ್ಸೌರಿ, ಅಧ್ಯಕ್ಷರು ಜಿಎಸಿಎ

7

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರೀಯ ಡ್ರಗ್ಸ್ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್.ಸಿ.ಓ), ಮತ್ತು ಸೌದಿ ಆಹಾರ ಮತ್ತು ಡ್ರಗ್ ಪ್ರಾಧಿಕಾರ (ಎಸ್.ಎಫ್.ಡಿ.ಎ.) ನಡುವೆ ಔಷಧೀಯ ಉತ್ಪನ್ನಗಳ ನಿಯಂತ್ರಣಕ್ಕಾಗಿ ತಿಳಿವಳಿಕೆ ಒಪ್ಪಂದ

ಶ್ರೀ ಟಿ.ಎಸ್. ತಿರುಮೂರ್ತಿ, ಕಾರ್ಯದರ್ಶಿ (ಇ.ಆರ್.), ಎಂ.ಇ.ಎ.

ಘನತೆವೆತ್ತ ಡಾ. ಹಸಮ್ ಅಲ್ ಜದ್ಹೇ, ಸಿಇಓ, ಎಸ್.ಎಫ್.ಡಿ.ಎ.

8

ಸೌದಿ ಅರೇಬಿಯಾ ಸಂಸ್ಥಾನದ ಸಣ್ಣ ಮತ್ತು ಮಧ್ಯಮ ಉದ್ದಿಮೆ ಮಹಾ ಪ್ರಾಧಿಕಾರ (ಮಾನ್ಸಾಟ್) ಮತ್ತು ಭಾರತ ಗಣರಾಜ್ಯದ ನೀತಿ ಆಯೋಗ, ಅಟಲ್ ನಾವಿನ್ಯ ಅಭಿಯಾನ (ಎಐಎಂ) ನಡುವೆ ಇಂಗಿತ ಪತ್ರ.

ಡಾ. ಔಸಫ್ ಸಯೀದ್, ಕೆ.ಎಸ್.ಎ.ಯಲ್ಲಿನ ಭಾರತೀಯ ರಾಯಭಾರಿ

ಎಂಜಿನಿಯರ್ ಸಾಲ್ಹೇ ಅಲ್ – ರಶೀದ್, ಗೌರ್ನರ್, ಸಣ್ಣ ಮತ್ತು ಮಧ್ಯಮ ಅಭಿವೃದ್ಧಿ ಪ್ರಾಧಿಕಾರ.

9

ವಿದೇಶ ಸೇವಾ ಸಂಸ್ಥೆ, ಎಂ.ಇ.ಎ. ಮತ್ತು ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜಕುಮಾರ ಸೌದ್ ಅಲ್ ಪೈಸಲ್ ರಾಜತಾಂತ್ರಿಕ ಅಧ್ಯಯನ (ಐಡಿಎಸ್) ನಡುವೆ ಸಹಕಾರ ಕಾರ್ಯಕ್ರಮ.

ಡಾ. ಔಸಫ್ ಸಯೀದ್, ಕೆ.ಎಸ್.ಎ.ಯಲ್ಲಿನ ಭಾರತೀಯ ರಾಯಭಾರಿ

ಡಾ. ಅಬ್ದಲ್ಲಾ ಬಿನ್ ಹಮದ್ ಅಲ್ ಸಲ್ಮಾಹ್, ರಾಜಕುಮಾರ ಸೌದ್ ಅಲ್ ಫೈಸಲ್ ರಾಜತಾಂತ್ರಿಕ ಅಧ್ಯಯನ ಸಂಸ್ಥೆಯ ಮಹಾನಿರ್ದೇಶಕರು.

10

ಭಾರತೀಯ ವ್ಯೂಹಾತ್ಮಕ ಪೆಟ್ರೋಲಿಯಂ ಕಾಪು ದಾಸ್ತಾನು ನಿಯಮಿತ (ಐಎಸ್.ಪಿ.ಆರ್.ಎಲ್.) ಮತ್ತು ಸೌದಿ ಅರಾಮ್ಕೋ ನಡುವೆ ತಿಳಿವಳಿಕೆ ಒಪ್ಪಂದ

ಶ್ರೀ ಎಚ್.ಪಿ.ಎಸ್. ಅಹೂಜಾ, ಸಿಇಓ ಮತ್ತು ಎಂಡಿ, ಐಎಸ್ಪಿಆರ್.ಎಲ್.

ಘನತೆವೆತ್ತ ಅಹ್ಮದ್ ಅಲ್ –ಸುಬಾಯೇ, ಉಪಾಧ್ಯಕ್ಷರು, ಎ.ಆರ್.ಎ.ಎಂ.ಸಿ.ಓ.

11

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್.ಎಸ್.ಇ.) ಮತ್ತು ಸೌದಿ ಶೇರು ವಿನಿಮಯ ಕೇಂದ್ರ(ತದ್ವಾಲ್) ನಡುವೆ ತಿಳಿವಳಿಕೆ ಒಪ್ಪಂದ

ಶ್ರೀ ವಿಕ್ರಮ್ ಲಿಮಯೆ, ಎಂ.ಡಿ. ಮತ್ತು ಸಿಇಓ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ

ಎಂಜಿನಿಯರ್ ಖಲೀದ್ ಅಲ್ ಹಸನ್, ಸಿಇಓ, ಸೌದಿ ಸ್ಟಾಕ್ ಎಕ್ಸ್ ಚೇಂಜ್ (ತದ್ವಾಲ್)

12

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್.ಪಿ.ಸಿ.ಐ) ಮತ್ತು ಸೌದಿ ಪೇಮೆಂಟ್ಸ್ ನಡುವೆ ತಿಳಿವಳಿಕೆ ಒಪ್ಪಂದ

ಶ್ರೀ ಆರಿಫ್ ಖಾನ್, ಮುಖ್ಯ ಡಿಜಿಟಲ್ ಅಧಿಕಾರಿ, ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ.

ಜಿಯಾದ್ ಅಲ್ ಯೂಸುಫ್, ಎಂ.ಡಿ., ಸೌದಿ ಪಾವತಿಗಳು

ಕ್ರ.ಸಂ ಒಪ್ಪಂದ/ತಿಳಿವಳಿಕೆ ಒಪ್ಪಂದಗಳ ಹೆಸರು ಭಾರತದ ಪರ ಅಂಕಿತ ಹಾಕಿದವರು ಸೌದಿ ಅರೇಬಿಯಾ ಪರ ಅಂಕಿತ ಹಾಕಿದವರು

 

***