ಪಿಎಂಇಂಡಿಯಾ
“ಪೋರ್ಚುಗಲ್ ನಲ್ಲಿ ಕಾಳ್ಗಿಚ್ಚಿನಿಂದ ಜೀವಹಾನಿ ಆಗಿರುವುದನ್ನು ಕೇಳಿ ದುಃಖಿತನಾಗಿದ್ದೇನೆ. ಈ ದುರಂತದ ಸಂದರ್ಭದಲ್ಲಿ ಪೋರ್ಚುಗೀಸ್ ಜನತೆಗೆ ಸಂತಾಪ ಸೂಚಿಸುತ್ತೇನೆ”, ಎಂದು ಪ್ರಧಾನಿ ತಿಳಿಸಿದ್ದಾರೆ.
***
AKT/AK
Sad to learn of tragic loss of lives in the forest fire in Portugal. Deepest condolences to the Portugese people on this tragedy.
— Narendra Modi (@narendramodi) June 18, 2017