ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜ್ಞಾನ ಸಾಧನೆಯಲ್ಲಿ ನಂಬಿಕೆ, ಸಮರ್ಪಣೆ ಮತ್ತು ಸ್ವಯಂ ಶಿಸ್ತಿನ ಮಹತ್ವವನ್ನು ಒತ್ತಿಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ:
“श्रद्धावाँल्लभते ज्ञानं तत्परः संयतेन्द्रियः।
ज्ञानं लब्ध्वा परां शान्तिमचिरेणाधिगच्छति।।“
ಈ ಶ್ಲೋಕವು ನಂಬಿಕೆ ಹೊಂದಿರುವವರು ಜ್ಞಾನ ಅನ್ವೇಷಣೆಯಲ್ಲಿ ಸ್ಥಿರವಾಗಿರುತ್ತಾರೆ ಮತ್ತು ತಮ್ಮ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುತ್ತಾರೆ ಎಂಬುದನ್ನು ಒತ್ತಿ ಹೇಳುತ್ತದೆ. ಜ್ಞಾನ ಸಾಧನೆ ಪರಮ ಶಾಂತಿಗೆ ದಾರಿ ಮಾಡಿಕೊಡುತ್ತದೆ, ನಂಬಿಕೆ, ಬದ್ಧತೆ ಮತ್ತು ಸ್ವಯಂ ಶಿಸ್ತಿನಿಂದ ಅನುಸರಿಸಿದಾಗ ಜ್ಞಾನವು ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ತೃಪ್ತಿಗೆ ದಾರಿ ಮಾಡುತ್ತದೆ ಎಂಬ ಶಾಶ್ವತ ಸಂದೇಶವನ್ನು ಬಲಪಡಿಸುತ್ತದೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
श्रद्धावाँल्लभते ज्ञानं तत्परः संयतेन्द्रियः।
ज्ञानं लब्ध्वा परां शान्तिमचिरेणाधिगच्छति।।
*****
श्रद्धावाँल्लभते ज्ञानं तत्परः संयतेन्द्रियः। ज्ञानं लब्ध्वा परां शान्तिमचिरेणाधिगच्छति।। https://t.co/FTqDLrWeez
— Narendra Modi (@narendramodi) November 17, 2026