ಪಿಎಂಇಂಡಿಯಾ
ಭಾರತದ ರಾಷ್ಟ್ರಪತಿ ಶ್ರೀ ಪ್ರಣವ್ ಮುಖರ್ಜಿ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಕೋರಿ ಹಾರೈಸಿದ್ದಾರೆ .
ತಮ್ಮ ಸಂದೇಶದಲ್ಲಿ ರಾಷ್ಟ್ರಪತಿಯವರು ” ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಾಶಯ ಹಾಗು ಶುಭ ಕಾಮನೆಗಳನ್ನು ದಯಮಾಡಿ ಸ್ವೀಕರಿಸಬೇಕು . ಈ ದಿನ ನಿಮ್ಮ ಹಾಗು ನಮ್ಮ ದೇಶದ ಶ್ರೇಷ್ಠ ಸಾಧನೆಗಳ ಸಾಧಿಸುವ ಮೊದಲ ದಿನ ವಾಗಲಿ .
ಆ ಸರ್ವಶಕ್ತನು ನಿಮಗೆ ಉತ್ತಮ ಆರೋಗ್ಯ , ಸಂತಸ ನೀಡಿ ನೀವು ಇನ್ನೂ ಅಧಿಕ ವರ್ಷ ದೇಶಸೇವೆಯಲ್ಲಿ ತೊಡಗಿಕೊಳ್ಳುವಂತಾಗಲಿ “.
***
AKT/HS .
I thank Honourable Rashtrapati ji for his kind birthday greetings. @RashtrapatiBhvn
— Narendra Modi (@narendramodi) September 17, 2016