Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನದಂದು ಪ್ರಧಾನ ಮಂತ್ರಿ ಶ್ರದ್ಧಾಂಜಲಿ


ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುತಾತ್ಮರನ್ನು ಸ್ಮರಿಸಿಕೊಂಡು ಗೌರವಾರ್ಪಣೆ ಮಾಡಿದ್ದಾರೆ.

“ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ಕ್ಷಣಗಳು ನಮ್ಮ ಚರಿತ್ರೆಯಲ್ಲಿ ಕಂಬನಿ ತರುವ ಕ್ಷಣಗಳು.

ನಮ್ಮ ಭೂಮಿಯ ಈ ಮೂವರು ಶ್ರೇಷ್ಟ ವ್ಯಕ್ತಿಗಳ ಬಗ್ಗೆ ಪ್ರತೀ ಭಾರತೀಯರೂ ಹೆಮ್ಮೆ ಪಡಬೇಕು. ಅವರ ಯೌವನದ ಉತ್ತುಂಗ ಕಾಲದಲ್ಲಿ ಅವರು ತಮ್ಮ ಜೀವವನ್ನು ಬಲಿದಾನ ಮಾಡಿದರು, ಅವರಿಂದಾಗಿ ಇತರರು ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಬದುಕನ್ನು ಜೀವಿಸುವಂತಾಗಿದೆ “ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.