Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೇಘಾಲಯ ರಾಜ್ಯೋತ್ಸವ ದಿನದಂದು ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇಘಾಲಯದ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಶುಭ ಕೋರಿದ್ದಾರೆ.

“ನಾನು ಸದಾ ಮೇಘಾಲಯ ಜನತೆಗೆ ವಾತ್ಸಲ್ಯಕ್ಕೆ ಪಾತ್ರನಾಗಿದ್ದೇನೆ. ರಾಜ್ಯದ ಸ್ವಾಭಾವಿಕ ಸೌಂದರ್ಯ ಮನಸೂರೆಗೊಳ್ಳುವಂಥದ್ದು. ನಾನು, ಮೇಘಾಲಯದ ಜನತೆಯ ಕ್ಷೇತ್ರ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ”, ಎಂದು ಪ್ರಧಾನಿ ಹೇಳಿದ್ದಾರೆ.

***