Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಕೈಮಗ್ಗ ದಿನದಂದು ಪ್ರಧಾನಮಂತ್ರಿ ಸಂದೇಶ


ರಾಷ್ಟ್ರೀಯ ಕೈಮಗ್ಗ ದಿನದಂದು ಪ್ರಧಾನಮಂತ್ರಿಯವರು ನೀಡಿರುವ ಸಂದೇಶ ಈ ಕೆಳಗಿನಂತಿದೆ.

“ರಾಷ್ಟ್ರೀಯ ಕೈಮಗ್ಗ ದಿನದಂದು, ನಾವು ಕೈಮಗ್ಗ ವಲಯಕ್ಕೆ ಉತ್ತೇಜನ ನೀಡುವುದನ್ನು ದೃಢಪಡಿಸೋಣ ಮತ್ತು ನಮ್ಮ ದೈನಂದಿನ ಬದುಕಿನಲ್ಲಿ ಹೆಚ್ಚು ಹೆಚ್ಚು ಕೈಮಗ್ಗದ ಉತ್ಪನ್ನಗಳನ್ನು ಬಳಸೋಣ.

ನಮ್ಮ ಕೈಮಗ್ಗ ವಲಯ ವೈವಿಧ್ಯಮಯವಾಗಿದೆ, ಪರಿಸರ ಸ್ನೇಹಿಯಾಗಿದೆ ಮತ್ತು ಅಸಂಖ್ಯಾತ ನೇಕಾರರಿಗೆ ಉದ್ಯೋಗದ ಮೂಲವಾಗಿದೆ, ಇವರು ನಮ್ಮ ಬೆಂಬಲದಿಂದ ಉತ್ತೇಜಿತರಾಗುತ್ತಾರೆ.

ಕೈಮಗ್ಗ ವಲಯದಲ್ಲಿ ಹಲವು ಮಹಿಳೆಯರು ತೊಡಗಿಕೊಂಡಿದ್ದು, ಕೈಮಗ್ಗ ವಲಯದ ಬೆಳವಣಿಗೆ ಮಹಿಳಾ ಸಬಲೀಕರಣಕ್ಕೆ ಪ್ರಮುಖ ಮಾರ್ಗವೂ ಆಗುತ್ತದೆ”

AD/NT