Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುವಲ್ಲಿ ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಮಹತ್ವಪೂರ್ಣ ಪಾತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ


‘ಮೇಕ್ ಇನ್ ಇಂಡಿಯಾ’ ಉಪಕ್ರಮವು 12 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅದರ ಮಹತ್ವವನ್ನು ಉಲ್ಲೇಖಿಸಿದರು.

‘ಮೇಕ್ ಇನ್ ಇಂಡಿಯಾ’ ಎಂದರೆ ಭಾರತ ಬೆಳೆಯಲು ಮತ್ತು ಸಮೃದ್ಧಿಯಾಗಲು ಅನುವು ಮಾಡಿಕೊಡುವ ಮೂಲಸೌಕರ್ಯ, ಉದ್ಯಮ ಮತ್ತು ನಾವೀನ್ಯತೆಗಳನ್ನು ಸೃಷ್ಟಿಸುವ ಬಗ್ಗೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

ಎಕ್ಸ್ ತಾಣದಲ್ಲಿ, ಪ್ರಧಾನಮಂತ್ರಿಯವರು ಈ ರೀತಿ ವೀಡಿಯೊ ಹಾಗೂ ಸಂದೇಶವನ್ನು ಹಂಚಿಕೊಂಡಿದ್ದಾರೆ:

“‘ಮೇಕ್ ಇನ್ ಇಂಡಿಯಾ’ ಎಂದರೆ ಭಾರತ ಬೆಳೆಯಲು ಮತ್ತು ಸಮೃದ್ಧಿಯಾಗಲು ಅನುವು ಮಾಡಿಕೊಡುವ ಮೂಲಸೌಕರ್ಯ, ಉದ್ಯಮ ಮತ್ತು ನಾವೀನ್ಯತೆಗಳನ್ನು ಸೃಷ್ಟಿಸುವ ಕುರಿತಾಗಿದೆ!

#12YearsOfMakeInIndia”

 

*****