Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಸಾಗರ ದಿನದಂದು ಶುಭಾಶಯ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ರಾಷ್ಟ್ರೀಯ ಸಾಗರ ದಿನದಂದು ಶುಭಾಶಯಗಳನ್ನು ಸಲ್ಲಿಸಿದ್ದಾರೆ.

“ರಾಷ್ಟ್ರೀಯ ಸಾಗರ ದಿನದ ಶುಭಾಶಯಗಳು. ನಾವು ಭಾರತದ ಮಹತ್ವದ ಸಾಗರ ಪರಂಪರೆಯನ್ನು ಪೋಷಿಸಿದ್ದೇವೆ ಮತ್ತು ಭಾರತದ ಬೆಳವಣಿಗೆಗೆ ಕಡಲ ವಲಯದ ಜೀವಸತ್ವವನ್ನು ಬಳಸಿಕೊಂಡಿದ್ದೇವೆ”, ಎಂದುಪ್ರಧಾನಿ ಹೇಳಿದ್ದಾರೆ.

AKT/NT