Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲಖ್ನೊದಲ್ಲಿ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದಹೊಸ ಕಟ್ಟಡದ ಉದ್ಘಾಟನೆ ನಂತರ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ಲಖ್ನೊದಲ್ಲಿ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದಹೊಸ ಕಟ್ಟಡದ ಉದ್ಘಾಟನೆ ನಂತರ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ಲಖ್ನೊದಲ್ಲಿ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದಹೊಸ ಕಟ್ಟಡದ ಉದ್ಘಾಟನೆ ನಂತರ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ಲಖ್ನೊದಲ್ಲಿ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದಹೊಸ ಕಟ್ಟಡದ ಉದ್ಘಾಟನೆ ನಂತರ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ


ನೆಚ್ಚಿನಯುವಜನರೆ,

 

ಇಂದುಒಟ್ಟಿಗೆಕೆಲವುಯೋಜನೆಗಳನ್ನು ಆರಂಭಿಸುತ್ತಿರುವಈಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆನನಗೆಅವಕಾಶದೊರೆತಿದೆ.ಉತ್ತರಪ್ರದೇಶದಲ್ಲಿ ಸರ್ಕಾರವುಹೊಸಉತ್ಸಾಹ ಮತ್ತುಸ್ಪಷ್ಟದೃಷ್ಟಿಕೋನದೊಂದಿಗೆಅಭಿವೃದ್ಧಿಯಪಯಣದತ್ತಸಾಗುತ್ತಿದೆ.ಉತ್ತರ ಪ್ರದೇಶದಲ್ಲಿನಡೆಯುತ್ತಿರುವಕ್ಷಣಕ್ಷಣದ ಘಟನೆಗಳುದೇಶದಮೂಲೆಮೂಲೆಯಲ್ಲೂಜನರಗಮನಸೆಳೆಯುತ್ತಿದೆ. ಶ್ರೀಯೋಗಿಅವರು ಒಂದಾದನಂತರಒಂದು ದೃಢವಾದಹೆಜ್ಜೆಗಳನ್ನುಇಡುತ್ತಾ,ಅತ್ಯಂತಶ್ರಮದಿಂದಕೆಲವುವರ್ಷಗಳ ಹಳೆಯಖಾಯಿಲೆಗಳುಮತ್ತುಅಡೆತಡೆಗಳನ್ನು ನಿವಾರಿಸುತ್ತಾಉತ್ತರಪ್ರದೇಶವನ್ನುಅಭಿವೃದ್ಧಿಯಪಥದಲ್ಲಿವೇಗವಾಗಿಮುನ್ನಡೆಸುತ್ತಿದ್ದಾರೆ. ಶ್ರೀಯೋಗಿ ಅವರಮುಂದಾಳತ್ವದಲ್ಲಿನಡೆಯುತ್ತಿರುವಈಪ್ರಯತ್ನಗಳಿಗಾಗಿಅವರನ್ನುಮತ್ತುಅವರ ತಂಡದವರನ್ನುನಾನುಬಹಳ ಅಭಿನಂದಿಸುತ್ತೇನೆ.

 

ಇಂದುಔಷಧಸಂಶೋಧನಾ ಸಂಸ್ಥೆಯಲ್ಲಿಸ್ವಲ್ಪಸಮಯ ಕಳೆಯುವಅವಕಾಶಸಿಕ್ಕಿತು.ಔಷಧಗಳುಅಗ್ಗವಾಗಿರಬೇಕು,ಪರಿಣಾಮಕಾರಿಯಾಗಿರಬೇಕು ಮತ್ತುಅಡ್ಡಪರಿಣಾಮಗಳಿಲ್ಲದೆಬೇಗನೆಗುಣಪಡಿಸಬೇಕುಎನ್ನುವದಿಸೆಯಲ್ಲಿ ವಿಜ್ಞಾನಿಗಳುಸಂಶೋಧನೆಮಾಡುತ್ತಾಪ್ರಯೋಗಾಲಯದಲ್ಲಿಕಳೆಯುತ್ತಿದ್ದಾರೆ.ಇವರುಒಂದು ರೀತಿಆಧುನಿಕಕೃಷಿಯಂತೆಯೇ ಮಾಡುತ್ತಿದ್ದಾರೆ. ಆಧುನಿಕಕೃಷಿ ಸಮರ್ಪಣೆಯಿಂದತಮ್ಮಗುರಿಸಾಧನೆಯಲ್ಲಿತೊಡಗಿಮನುಷ್ಯರನ್ನು ಸಂಕಷ್ಟಗಳಿಂದಪಾರುಮಾಡುವ, ದೈಹಿಕನೋವುಗಳಿಂದಮುಕ್ತಿದೊರಕಿಸಿಕೊಡುವಪ್ರಯತ್ನಮಾಡುತ್ತಿದ್ದಾರೆ. ಸಾಂಪ್ರದಾಯಿಕ ಜ್ಞಾನವಿಜ್ಞಾನವನ್ನುಆಧುನಿಕಸಾಧನೆಗಳ ಮೂಲಕ,ಆಧುನಿಕವ್ಯವಸ್ಥೆಗಳಮೂಲಕಮತ್ತಷ್ಟುಸರಿಪಡಿಸುವುದುಹೇಗೆಂದುಯೋಚಿಸಿಕೆಲಸ ಮಾಡುತ್ತಿದ್ದಾರೆ.

 

ಇಂದುಆರೋಗ್ಯಕ್ಷೇತ್ರದಲ್ಲಿ ಮನುಷ್ಯನಿಗೆಹಲವುಸವಾಲುಗಳು ಎದುರಾಗಿವೆ. ಒಂದುರೋಗಕ್ಕೆ ಔಷಧಕಂಡುಹಿಡಿಯುವುದಕ್ಕೆವರ್ಷಗಳುಹಿಡಿಯುತ್ತವೆ. ನೂರಾರು ವಿಜ್ಞಾನಿಗಳುಇದಕ್ಕಾಗಿಶ್ರಮಿಸುತ್ತಾರೆ. ಅಷ್ಟರಲ್ಲಿ ಮತ್ತೊಂದುಹೊಸತರಹದಖಾಯಿಲೆಸೃಷ್ಟಿಯಾಗಿರುತ್ತದೆ. ಆದರೂವಿಜ್ಞಾನದ ಸಹಾಯದಿಂದ,ಸಂಶೋಧನೆಯಸಹಾಯದಿಂದಈರೋಗಗಳನ್ನುದೂರಮಾಡಬಹುದು. ಕಡು ಬಡವರಿಗೂಅತ್ಯಂತಕಡಿಮೆ ಬೆಲೆಯಮತ್ತುಪ್ರಭಾವಶಾಲಿಔಷಧಿಗಳನ್ನುಒದಗಿಸುವುದಕ್ಕಾಗಿನಾವುಸವಾಲುಗಳನ್ನು ಸ್ವೀಕರಿಸಿಗೆಲ್ಲಬೇಕಿದೆ.

 

ಇಂದುನನಗೆಈ ತಾಂತ್ರಿಕವಿಶ್ವವಿದ್ಯಾನಿಲಯದಭವನವನ್ನುಉದ್ಘಾಟಿಸುವಅವಕಾಶದೊರೆತಿದೆ.ಈವಿಶ್ವವಿದ್ಯಾನಿಲಯಕ್ಕೆಡಾಕ್ಟರ್ಎ.ಪಿ.ಜೆ. ಅಬ್ದುಲ್ ಕಲಾಂಅವರಹೆಸರನ್ನು ಇಡಲಾಗಿದೆ.ತಾಂತ್ರಿಕವಿಶ್ವವಿದ್ಯಾನಿಲಯವೊಂದಕ್ಕೆಅಬ್ದುಲ್ಕಲಾಂಅವರ ಹೆಸರನ್ನುಇಟ್ಟಿರುವುದುಬಹಳಪ್ರೇರಣೆಮೂಡಿಸುವಂತಹುದುಎಂದುನಾನು ಭಾವಿಸುತ್ತೇನೆ. ವಿಜ್ಞಾನವುಜಾಗತಿಕವಾಗಿರಬೇಕು,ಆದರೆತಂತ್ರಜ್ಞಾನವುಸ್ಥಳೀಯದ್ದೇಆಗಿರಬೇಕು. ವಿಜ್ಞಾನದ ಸಿದ್ಧಾಂತಗಳುಪ್ರಮಾಣಿತವೆಂದುಸಾಬೀತಾಗಿರುತ್ತವೆ. ವಿಜ್ಞಾನದಜ್ಞಾನಲಭ್ಯವಿದೆ.ಆದರೆತಂತ್ರಜ್ಞಾನವುಮನುಷ್ಯರಜೀವನದಮೇಲೆ ಬಹಳಪ್ರಭಾವಬೀರಿದೆ. ನಮ್ಮಯುವಪೀಳಿಗೆಯುತಂತ್ರಜ್ಞಾನದಲ್ಲಿಎಂತಹಸಂಶೋಧನೆಯ ಅಗತ್ಯವಿದೆ,ನಮ್ಮಸಾಮಾನ್ಯಜನಜೀವನದಗುಣಮಟ್ಟದಲ್ಲಿಬದಲಾವಣೆತರುವುದುಹೇಗೆಎಂದು ಯೋಚಿಸಿಸಂಶೋಧನೆಯಲ್ಲಿತೊಡಗಬೇಕುಎಂಬುದುನನ್ನಅಪೇಕ್ಷೆಯಾಗಿದೆ.

 

ಭಾರತದಲ್ಲಿ 800 ಮಿಲಿಯನ್ ಯುವಕರದಂಡೇಇದೆ,ಇವರೆಲ್ಲ 35 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.ಅವರಲ್ಲಿಬುದ್ಧಿಶಕ್ತಿಯೂಇದೆಎಂದು ನಾವುಹೆಮ್ಮೆಯಿಂದಹೇಳಿಕೊಳ್ಳಬಹುದು. ಕೌಶಲಗಳನ್ನು ಕಲಿತರೆ,ವಿಜ್ಞಾನಮತ್ತುತಂತ್ರಜ್ಞಾನಗಳಆವಿಷ್ಕಾರವಾದರೆನಮ್ಮದೇಶದ ಯುವಜನತೆಇಡೀವಿಶ್ವಕ್ಕೆತಾವೇನೆಂದು ಸಾಧಿಸಿತೋರಿಸಬಲ್ಲರು. ಆದರೆ ನಾವುಆತಂತ್ರಜ್ಞಾನದಸಹಾಯದಿಂದಕೇವಲಅಭಿವೃದ್ಧಿಯನ್ನು ಮಾಡಿದರೆಸಾಲದು. ಕೆಲವು ಶತಮಾನಗಳಿಂದತಂತ್ರಜ್ಞಾನವುದೊಡ್ಡಪಾತ್ರವನ್ನುವಹಿಸುತ್ತಿದ್ದರೂಮುಂದಿನಶತಮಾನದಲ್ಲಿ ಇದುಉಪಕಾರಿಯಾಗದೆಯೂಇರಬಹುದು. ಆದ್ದರಿಂದ ತಂತ್ರಜ್ಞಾನವನ್ನುಕಾಲದಜೊತೆಗೆಮುಂದೆತೆಗೆದುಕೊಂಡುಹೋಗಬೇಕು,ಅದನ್ನು ದೂರದೃಷ್ಟಿಯಿಂದನೋಡಬೇಕು. ಭಾರತದಯುವಜನರುತಮ್ಮಲ್ಲಿರುವಸಾಮರ್ಥ್ಯದಿಂದನಮ್ಮತಂತ್ರಜ್ಞಾನ ಕ್ಷೇತ್ರದಲ್ಲಿಹೊಸಎತ್ತರಕ್ಕೇರಬಲ್ಲರು.

 

ಇಂದುಪ್ರಧಾನಮಂತ್ರಿ ಆವಾಸ್ಯೋಜನೆಯಡಿಕೆಲವುಕುಟುಂಬಗಳಿಗೆಮನೆಯಪತ್ರಗಳನ್ನುನೀಡಿರುವುದರಿಂದನನಗೆಖುಷಿಯಾಗಿದೆ. 2022ರಲ್ಲಿಭಾರತವು 75ನೇಸ್ವತಂತ್ರದಿನಾಚರಣೆಯನ್ನುಆಚರಿಸಿಕೊಳ್ಳುತ್ತದೆ. ನಮ್ಮಸ್ವಾತಂತ್ರ‍್ಯಹೋರಾಟಗಾರರು ಭಾರತದಬಗ್ಗೆಕನಸು ಕಾಣುತ್ತಿದ್ದರು.ಆದರೆಅವರನ್ನು ಗಲ್ಲಿಗೇರಿಸಲಾಯಿತು. ಹಲವರುಜೈಲುಗಳಲ್ಲಿ ತಮ್ಮಜೀವನಕಳೆದರು.ಅವರುಸುಖಸಮೃದ್ಧಿಗಳಿಂದಕೂಡಿದಭಾರತವನ್ನು ನೋಡಲುಇಷ್ಟಪಡುತ್ತಿದ್ದರು. ಸ್ವತಂತ್ರಭಾರತದಕನಸು ಕಂಡಿದ್ದರು.ಅದಕ್ಕಾಗಿಅವರುತಮ್ಮ ಸರ್ವಸ್ವವನ್ನುತ್ಯಾಗಮಾಡಿದರು. 2022ರಲ್ಲಿನಮಗೆಸ್ವತಂತ್ರ ಬಂದು 75 ವರ್ಷಗಳಾಗುತ್ತವೆ. ಇನ್ನಾದರೂನಮ್ಮಸ್ವಾತಂತ್ರಹೋರಾಟಗಾರರಕನಸುಗಳನ್ನುನನಸುಮಾಡುವುದು 125 ಕೋಟಿಭಾರತೀಯರಾದನಮ್ಮಜವಾಬ್ದಾರಿಯಲ್ಲವೆ? 125 ಕೋಟಿಭಾರತೀಯರುಸೇರಿಈ ದೇಶವನ್ನುಮುನ್ನಡೆಸುವುದುಸಾಧ್ಯವಿಲ್ಲವೆ? 125 ಕೋಟಿಭಾರತೀಯರಲ್ಲಿಭಾರತವನ್ನುಹೊಸಎತ್ತರಕ್ಕೇರಿಸುವ ಶಕ್ತಿಯಿದೆಎಂಬಆತ್ಮವಿಶ್ವಾಸ ನನಗಿದೆ. 2022ರಲ್ಲಿಭಾರತ ಸ್ವತಂತ್ರ‍್ಯವಾಗಿ75 ವರ್ಷಗಳಾದಾಗ ಭಾರತದಕಡುಬಡವನಿಗೂ ತನ್ನದೇಆದಸೂರು ಅಂದರೆಮನೆಸಿಗಬೇಕು.

 

ಈಮನೆಯಲ್ಲಿಶೌಚಾಲಯ,ವಿದ್ಯುತ್,ನೀರುಇರಬೇಕು.ಮಕ್ಕಳನ್ನುಓದಿಸಲುಹತ್ತಿರದಲ್ಲಿ ಶಾಲೆಇರಬೇಕುಎಂದುನಾವುಕನಸುಕಂಡಿದ್ದೇವೆ. ಈಕನಸನ್ನುಸಾಕಾರಗೊಳಿಸಲುಇಡೀದೇಶದಲ್ಲಿ ಗ್ರಾಮೀಣನಿವಾಸಯೋಜನೆ,ಪಟ್ಟಣನಿವಾಸಯೋಜನೆಗಳನ್ನುಜಾರಿಮಾಡಿದ್ದೇವೆ. ಈಯೋಜನೆಯಡಿಕೆಲವುತಾಯಂದಿರಿಗೆ ಇಂದುಮನೆಯಹಕ್ಕು ಪತ್ರಗಳನ್ನುನೀಡಿದ್ದೇವೆ. ಒಬ್ಬತಾಯಿನಾನುಮನೆ ಕಟ್ಟುತ್ತೇನೆ,ಮಗಳಮದುವೆ ಮಾಡುತ್ತೇನೆ,ಮದುವೆಗೆನಿಮ್ಮನ್ನುಕರೆಯುತ್ತೇನೆಎಂದುಹೇಳುತ್ತಿದ್ದರು.ಅವರಲ್ಲಿಅದೆಷ್ಟುಉತ್ಸಾಹವಿತ್ತು. ಕನಸು ನನಸಾಗುತ್ತಿದೆಎನ್ನುವಾಗಮನುಷ್ಯಯಾವುದೇಪರಿಸ್ಥಿತಿಯಲ್ಲೂಏನನ್ನಾದರೂಸಾಧಿಸಬೇಕೆಂಬಆಸೆಇಟ್ಟುಕೊಳುತ್ತಾನೆ ಎಂಬುದನ್ನುನಾನುಆ ತಾಯಿಯಮಾತುಗಳಲ್ಲಿಕೇಳಿದೆ.ಶಬ್ದಗಳು ಅವರದಾದರೂಆಭಾವಗಳು ಬಹಳಪ್ರೇರಣೆಯಿಂದಕೂಡಿದ್ದವು.

ವಿದ್ಯುತ್ಶಕ್ತಿಪಡೆಯಲು ತಂತ್ರಜ್ಞಾನದಅಗತ್ಯಬಹಳವಾಗಿದೆ. ನವೀಕರಿಸಬಹುದಾದಇಂಧನ,ಸೌರಶಕ್ತಿಯಮೂಲಕದೇಶದಲ್ಲಿಒಂದುಹೊಸ ಕ್ರಾಂತಿಯನ್ನುತರುವಪ್ರಯತ್ನ ನಡೆಯುತ್ತಿದೆ. ಮನೆಮನೆಗೂಎಲ್ಇಡಿಬಲ್ಬ್‌ತಲುಪಿಸಿವಿದ್ಯುತ್ಉಳಿಸುವಒಂದು ದೊಡ್ಡಅಭಿಯಾನನಡೆಸಲಾಗುತ್ತಿದೆ. ಕೇವಲಒಂದುವರ್ಷದೊಳಗೇ ಸುಮಾರು 22ಕೋಟಿಗಿಂತಹೆಚ್ಚುಎಲ್ಇಡಿ ದೀಪಗಳನ್ನುಮನೆಗಳಲ್ಲಿಅಳವಡಿಸಲಾಗಿದೆ.

 

ವಿದ್ಯುತ್ ಉಳಿತಾಯದಜೊತೆಗೆಈ ದೀಪಪ್ರಕಾಶಮಾನವಾಗಿಯೂಇರುತ್ತದೆ. ಎಲ್ಇಡಿದೀಪಗಳಿರುವಮನೆಯಲ್ಲಿವಿದ್ಯುತ್ಬಿಲ್ಕಡಿಮೆ ಬರುತ್ತಿದೆ. ಇದರಿಂದಇದುವರೆಗೆ 12ರಿಂದ 13 ಸಾವಿರಕೋಟಿರೂಪಾಯಿಗಳಉಳಿತಾಯವಾಗಿದೆ. ಇದು ಸಾಮಾನ್ಯವ್ಯಕ್ತಿಯಹಣಉಳಿಸುತ್ತಿದೆ. ಇಂದು 400 ಕೆವಿಯಪ್ರಸರಣಾವ್ಯವಸ್ಥೆಯನ್ನುಇಲ್ಲಿನಾನು ಉದ್ಘಾಟಿಸುತ್ತಿದ್ದೇನೆ. ಇದರಿಂದಈ ಮಧ್ಯಭಾಗದಿಂದಹಿಡಿದುಕಾನ್ಪುರದವರೆಗೆಗುಣಮಟ್ಟದವಿದ್ಯುತ್ದೊರೆತುಉದ್ಯಮಗಳಿಗೆಅನುಕೂಲವಾಗುತ್ತದೆ. ಇಲ್ಲಿಯಮನೆಗಳಿಗೆ ಬೇಕಾದವಿದ್ಯುತ್ಸಿಗುತ್ತದೆ. ಉತ್ತರಪ್ರದೇಶದಲ್ಲಿವಿದ್ಯುತ್ವಿತರಣೆಯಲ್ಲಿವಿಐಪಿಕೋಟಾ ಇತ್ತೆಂದುನಾನುಕೇಳಿದ್ದೇನೆ.ಕೆಲವುಜಿಲ್ಲೆಗಳಲ್ಲಿವಿಐಪಿಗಳುಇರುವುದರಿಂದಅಲ್ಲಿಕರೆಂಟ್ ಯಾವಾಗಲೂಒಂದೇತರಹ ಇರುತ್ತಿತ್ತು,ಇನ್ನುಕೆಲವುಜಿಲ್ಲೆಗಳಲ್ಲಿವಿದ್ಯುತ್ಸಮಸ್ಯೆಇರುತ್ತಿತ್ತು. ಶ್ರೀಯೋಗಿಅವರು ಈಗಎಲ್ಲ 75 ಜಿಲ್ಲೆಗಳಿಗೂ ಒಂದೇರೀತಿಯವಿದ್ಯುತ್ನೀಡುವವ್ಯವಸ್ಥೆಮಾಡುತ್ತೇನೆಂದುನಿರ್ಧಾರಕೈಗೊಂಡಿದ್ದಾರೆ. ಇದಕ್ಕಾಗಿ ಅವರನ್ನುಅಭಿನಂದಿಸುತ್ತೇನೆ. ಆಡಳಿತದಕೆಲಸಇದೇಆಗಿದೆ. ಕೆಲವರಿಗೆ ವಿಶೇಷಲಾಭ, ಕೆಲವರಿಗೆಏನೂ ಇಲ್ಲ.ಇಂತಹುದನ್ನುಕೊನೆಗಾಣಿಸಲುಮುಂದಾದರೆಎಷ್ಟುಅಡಚಣೆಗಳುಬರುತ್ತವೆಎಂದುನನಗೆ ಗೊತ್ತು. ಆದರೂಶ್ರೀ ಯೋಗಿಅವರುಇದನ್ನು ಮಾಡುತ್ತೇನೆಂದುನಿರ್ಧರಿಸಿದ್ದಾರೆ, ಸಾಧಿಸಿತೋರಿಸುತ್ತಾರೆಎಂಬನಂಬಿಕೆನನಗಿದೆ.

 

ಸೋದರಸೋದರಿಯರೆ, ಪ್ರಗತಿಯ ಹೊಸಎತ್ತರಕ್ಕೇರಲುದೇಶವುಪ್ರಯತ್ನ ಪಡುತ್ತಿದೆ. ಜೀವನದಪ್ರತಿಯೊಂದುಕ್ಷೇತ್ರದಲ್ಲಿಪ್ರಗತಿಯಹೊಸಎತ್ತರಗಳನ್ನು ಏರಬೇಕಾಗಿದೆ. ವಿಶ್ವದಆರ್ಥಿಕತೆಯಲ್ಲಿ ಎಲ್ಲಕ್ಕಿಂತವೇಗವಾಗಿಮುಂದೆಸಾಗುತ್ತಿರುವ 125ಕೋಟಿಜನರುಇರುವಭಾರತದ ಶಕ್ತಿಇದುಎಂಬುದನ್ನು ಇಡೀವಿಶ್ವವೆಒಪ್ಪುತ್ತದೆ. ಇಡೀ ಪ್ರಪಂಚಇಂದುಭಾರತವನ್ನುಗೌರವದಿಂದನೋಡುತ್ತಿದೆ. ಉತ್ತರ ಪ್ರದೇಶವೂಸೇರಿದಂತೆನಾವು 125 ಕೋಟಿ ಭಾರತೀಯರುಸೇರಿನಿರ್ಧರಿಸಿದರೆಎಂತಹಬದಲಾವಣೆಬರುತ್ತದೆಎಂಬುದನ್ನುನೋಡಿ.

 

ಜುಲೈ 1ರಿಂದಜಿಎಸ್ ಟಿಆರಂಭವಾಗುತ್ತಿದೆ. ಇದುನಮ್ಮ ದೇಶಕ್ಕೆಹೆಮ್ಮೆಯಸಂಗತಿಯಾಗಿದೆ. ನಮ್ಮ ದೇಶದಎಲ್ಲರಾಜಕೀಯಪಕ್ಷಗಳು, ರಾಜಕೀಯಮುಖಂಡರು ಎಷ್ಟೇವಿರೋಧಿಸಿದರೂಇದುಜಾರಿ ಆಗಿಯೇಆಗುತ್ತದೆ. ನಮ್ಮ ದೇಶದಎಲ್ಲರಾಜ್ಯಸರ್ಕಾರಗಳು, ಕೇಂದ್ರಸರ್ಕಾರ ಸೇರಿಇಂತಹಒಂದು ಐತಿಹಾಸಿಕಕಾರ್ಯವನ್ನುಮಾಡಲಿದ್ದು, ಜುಲೈ 1ರಿಂದದೇಶದಅರ್ಥವ್ಯವಸ್ಥೆಯಲ್ಲಿಬಹಳದೊಡ್ಡ ಬದಲಾವಣೆಆಗಲಿದೆ. ಇದೊಂದು ದೊಡ್ಡಸಾಧನೆಯೇಸರಿ. ಭಾರತದ ಒಕ್ಕೂಟವ್ಯವಸ್ಥೆಯಸಾಧನೆ.ಭಾರತದ ರಾಜಕೀಯಪಕ್ಷಗಳಪ್ರಬುದ್ಧತೆಯ ಸಾಧನೆಯಾಗಿದೆ. ಪಕ್ಷಕ್ಕಿಂತಲೂದೇಶಮುಖ್ಯ ಎಂಬುದನ್ನುನಮ್ಮಭಾರತದಎಲ್ಲರಾಜಕೀಯಪಕ್ಷಗಳು ತೋರಿಸಿವೆ. ನಾನುಎಲ್ಲ ರಾಜಕಾರಣಿಗಳಿಗೆಆಭಾರಿಯಾಗಿದ್ದೇನೆ.

 

ಎಲ್ಲರಾಜ್ಯ ಸರ್ಕಾರಗಳಿಗೆಆಭಾರಿಯಾಗಿದ್ದೇನೆ. ಎಲ್ಲವಿಧಾನಸಭೆಗಳಿಗೆ ಆಭಾರಿಯಾಗಿದ್ದೇನೆ. ಲೋಕಸಭೆ, ರಾಜ್ಯಸಭೆಗೆಆಭಾರಿಯಾಗಿದ್ದೇನೆ. ಎಲ್ಲರೂಸೇರಿ ಈಜಿಎಸ್ಟಿ ಜಾರಿಗೆತರಲುಯಶಸ್ವಿಯಾಗಿ ಪ್ರಯತ್ನಿಸಿದ್ದಾರೆ. ಜುಲೈ 1ರನಂತರನಾಗರಿಕರಸಹಕಾರದೊಂದಿಗೆ, ವಿಶೇಷವಾಗಿ ಸಣ್ಣಪುಟ್ಟವ್ಯಾಪಾರಿಗಳಸಹಕಾರದೊಂದಿಗೆಜಿಎಸ್ಟಿಯನ್ನುಯಶಸ್ವಿಯಾಗಿಮುಂದೆತರುತ್ತೇವೆ. ಇಷ್ಟುದೊಡ್ಡದೇಶ ಈಮಟ್ಟದಲ್ಲಿಪರಿವರ್ತನೆತರಬಲ್ಲದುಎಂದುಪ್ರಪಂಚಕ್ಕೆಬಹಳಅಚ್ಚರಿಯಾಗಿಕಾಣಬಹುದು. ಬೇರೆಬೇರೆ ವಿಚಾರಧಾರೆಗಳನ್ನುಒಳಗೊಂಡವಿಭಿನ್ನ ರಾಜಕೀಯಪಕ್ಷಗಳುದೇಶದಹಿತಕ್ಕೋಸ್ಕರಹೆಗಲಿಗೆಹೆಗಲುಕೊಟ್ಟು ಎಷ್ಟುದೊಡ್ಡನಿರ್ಧಾರ ತೆಗೆದುಕೊಳ್ಳುತ್ತಾರೆಎಂದುಅವರಿಗೆ ನಮ್ಮಪ್ರಜಾಪ್ರಭುತ್ವದಶಕ್ತಿಯಅರಿವಾಗಿಆಶ್ಚರ್ಯಗೊಳ್ಳಬಹುದು. ಇದುಭಾರತದ ಪ್ರಜಾಪ್ರಭುತ್ವದಶಕ್ತಿಯಾಗಿದೆ, ಭಾರತದ ಪ್ರಜಾಪ್ರಭುತ್ವದಪ್ರಬುದ್ಧತೆಯಶಕ್ತಿಯಾಗಿದೆ.ಭಾರತದ ಪ್ರಜಾಪ್ರಭುತ್ವದಲ್ಲಿರಾಜಕೀಯಪಕ್ಷಗಳ ಪ್ರಜಾಪ್ರಭುತ್ವದಶಕ್ತಿಯಿಂದಾಗಿಇದುಸಾಧ್ಯವಾಗಿದೆ. ಆದ್ದರಿಂದಈಕ್ರೆಡಿಟ್ನನಗಾಗಲಿ, ನನ್ನಸರ್ಕಾರಕ್ಕಾಗಲಿ ಹೋಗುವುದಿಲ್ಲ. 125 ಕೋಟಿಭಾರತೀಯರಿಗೆ ಈಕ್ರೆಡಿಟ್ಸಲ್ಲುತ್ತದೆ. ಭಾರತದಪ್ರಬುದ್ಧಪ್ರಜಾಪ್ರಭುತ್ವಕ್ಕೆಸಲ್ಲುತ್ತದೆ. ದೇಶದ ಎಲ್ಲರಾಜಕೀಯಪಕ್ಷಗಳಿಗೆ ಹೋಗುತ್ತದೆ. ದೇಶದಎಲ್ಲ ವಿಧಾನಸಭೆಗಳಿಗೆಹೋಗುತ್ತದೆ.ಲೋಕಸಭೆ ಮತ್ತುರಾಜ್ಯಸಭೆಗೆಹೋಗುತ್ತದೆ.

 

ಈಗಇಷ್ಟುದೊಡ್ಡ ಕೆಲಸವಾಗಿದೆ. ಕಷ್ಟಗಳಾದರೂಸರ್ಕಾರವುಅದನ್ನುಅರ್ಥ ಮಾಡಿಕೊಂಡುಎಲ್ಲವ್ಯವಸ್ಥೆ ಮಾಡಿದೆ. ಈಕಷ್ಟಗಳನ್ನುದೂರಮಾಡಲುಸರ್ಕಾರವು ಎಲ್ಲಪ್ರಯತ್ನಮಾಡುತ್ತಿರುತ್ತದೆ. ಜುಲೈ 1ರಿಂದ ದೇಶದಎಲ್ಲರೂವಿಶೇಷವಾಗಿ ವ್ಯಾಪಾರಿಗಳುಜಿಎಸ್ಟಿಯನ್ನುತಮ್ಮಹೆಗಲ ಮೇಲೆಹಾಕಿಕೊಂಡುಮುಂದೆಸಾಗಿದರೆ ಇದುದೇಶದಲ್ಲಿಅತ್ಯಂತಯಶಸ್ವೀಯಾತ್ರೆಯಾಗುತ್ತದೆಂಬನಂಬಿಕೆನನಗಿದೆ.

 

ಇದೇಅಪೇಕ್ಷೆಯೊಂದಿಗೆಈವಿಶ್ವವಿದ್ಯಾಲಯದಲ್ಲಿ ಓದುತ್ತಿರುವಈಎಲ್ಲ ಯುವಜನರಿಗೆಶುಭಹಾರೈಸುತ್ತೇನೆ.ಯಶಸ್ಸಿಗಾಗಿಬಹಳಅಭಿನಂದನೆಗಳನ್ನು ಸಲ್ಲಿಸುತ್ತೇನೆ.