Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾರ್ದಾ ಚಂಡಮಾರುತ ಪೀಡಿತರ ಸುರಕ್ಷತೆಗೆ ಪ್ರಧಾನಮಂತ್ರಿ ಪ್ರಾರ್ಥನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರ್ದಾ ಚಂಡಮಾರುತದಿಂದ ಉಂಟಾಗಿರುವ ಪ್ರತೀಕೂಲ ಹವಾಮಾನದಿಂದ ಬಾಧಿತರಾಗಿರುವ ಜನರಿಗಾಗಿ ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ. ಚಂಡಮಾರುತ ಪೀಡಿತರ ಜೀವ ಮತ್ತು ಆಸ್ತಿಯ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಸ್ಥಳೀಯ ಆಡಳಿತ ಮತ್ತು ಸೇನೆಯೊಂದಿಗೆ ಆಪ್ತವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.  

 

#ವಾರ್ದಾ ಚಂಡಮಾರುತದಿಂದ ಉಂಟಾಗಿರುವ ಪ್ರತೀಕೂಲ ಹವಾಮಾನದಿಂದ ಬಾಧಿತರಾಗಿರುವ ಎಲ್ಲರೊಂದಿಗೆ ನನ್ನ ಪ್ರಾರ್ಥನೆ ಇದೆ. ಸುರಕ್ಷಿತವಾಗಿರಿ.

ಕೇಂದ್ರ, @ndmaindia(ಎನ್.ಡಿ.ಎಂ.ಎ. ಇಂಡಿಯಾ) ಸ್ಥಳೀಯ ಆಡಳಿತ ಮತ್ತು ಸೇನೆಯೊಂದಿಗೆ ಜನರ ಜೀವ ಮತ್ತು ಆಸ್ತಿಯಪಾಸ್ತಿಯ ರಕ್ಷಣೆಗಾಗಿ ಶ್ರಮಿಸುತ್ತಿದೆ”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ. .

***

 AKT/NT