Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವಾದ್ಯಂತ ಇರುವ ಗುಜರಾತಿಗರಿಗೆ ನೂತನ ವರ್ಷದ ಶುಭಾಶಯ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನೂತನ ವರ್ಷದ ಆರಂಭದ ಸಂದರ್ಭದಲ್ಲಿ ವಿಶ್ವಾದ್ಯಂತ ಇರುವ ಗುಜರಾತಿಗರಿಗೆ ಶುಭಾಶಯ ಸಲ್ಲಿಸಿದ್ದಾರೆ. ದೀಪಾವಳಿಯ ಮಾರನೆಯ ದಿನ ಗುಜರಾತ್ ನವ ವರ್ಷವನ್ನು ಆಚರಿಸುತ್ತಾರೆ.

“ವಿಶ್ವಾದ್ಯಂತ ಇರುವ ಎಲ್ಲ ಗುಜರಾತಿಗಳಿಗೆ ಹೊಸ ವರ್ಷದ ಶುಭಾಶಯಗಳು. ಮುಂಬರುವ ವರ್ಷ ಸಂತಸ, ಪ್ರಗತಿ ತರಲಿ ಮತ್ತು ನಿಮ್ಮ ಆಶೋತ್ತರಗಳನ್ನು ಈಡೇರಿಸಲಿ.”, ಎಂದು ಪ್ರಧಾನಿ ಹೇಳಿದ್ದಾರೆ.

*****