ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ರೇಡಿಯೋ ದಿನದಂದು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವರಿಗೆ ಮತ್ತು ಕೇಳುಗರಿಗೆ ಹಾಗೂ ರೇಡಿಯೋ ಜಗತ್ತಿನಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ವಿಶ್ವ ರೇಡಿಯೋ ದಿನದಂದು ( WorldRadioDay ) ನಾನು ಈ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಕೇಳುಗರು ಸೇರಿದಂತೆ ಎಲ್ಲರಿಗೂ ರೇಡಿಯೋ ಜಗತ್ತಿನಲ್ಲಿ ತೊಡಗಿಕೊಂಡಿರುವವರಿಗೆ ನನ್ನ ಶುಭಾಶಯ ಸಲ್ಲಿಸುತ್ತೇನೆ. ಈ ಮಾಧ್ಯಮವು ಕಲಿಕೆಯ ಕೇಂದ್ರಬಿಂದುವಾಗಿ, ಅನ್ವೇಷಣೆ, ಮನರಂಜನೆಯೊಂದಿಗೆ ಒಟ್ಟಿಗೆ ನಿರಂತರವಾಗಿ ಬೆಳೆಯಲಿ.
ರೇಡಿಯೋ ನಮ್ಮನ್ನು ಹತ್ತಿರ ತರುತ್ತದೆ ಮತ್ತು ನಾನು ನಿರಂತರವಾಗಿ ಇದನ್ನು ಮನ್ ಕಿ ಬಾತ್ ಮೂಲಕ ವ್ಯಕ್ತಪಡಿಸಿತ್ತಿದ್ದೇನೆ.https://www.narendramodi.in/mann-ki-baat ನಲ್ಲಿ ನೀವು ಆ ಸಂಚಿಕೆಗಳನ್ನು ಆಲಿಸಬಹುದು ಎಂದು ಪ್ರಧಾನಿ ಹೇಳಿದ್ದಾರೆ.
On #WorldRadioDay, I convey my greetings to all those associated with the world of radio, which includes those working in the industry and the listeners. May this medium always remain a focal point of learning, discovering, entertaining and growing together.
— Narendra Modi (@narendramodi) February 13, 2018
The radio brings us closer and I am continuously experiencing this through #MannKiBaat. Here is where you can hear all the episodes. https://t.co/FT9rjXtMni #WorldRadioDay
— Narendra Modi (@narendramodi) February 13, 2018