Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ರೇಡಿಯೋ ದಿನದಂದು ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ರೇಡಿಯೋ ದಿನದ ಸಂದರ್ಭದಲ್ಲಿ ಎಲ್ಲ ರೇಡಿಯೋ ಪ್ರೇಮಿಗಳಿಗೆ ಮತ್ತು ರೇಡಿಯೋ ಕೈಗಾರಿಕೆಯಲ್ಲಿ ಕೆಲಸ ಮಾಡುವವರಿಗೆ ಶುಭಾಶಯ ಸಲ್ಲಿಸಿದ್ದಾರೆ.

“ವಿಶ್ವ ರೇಡಿಯೋ ದಿನದ ಶುಭಾಶಯಗಳು. ನಾನು ಎಲ್ಲ ರೇಡಿಯೋ ಪ್ರೇಮಿಗಳಿಗೆ ಮತ್ತು ರೇಡಿಯೋ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಹಾಗೂ ಈ ಮಾಧ್ಯಮವನ್ನು ಕ್ರಿಯಾಶೀಲ ಮತ್ತು ಚೈತನ್ಯದಾಯಿಯಾಗಿ ಉಳಿಸಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಸಂವಾದ, ಕಲಿಕೆ ಮತ್ತು ಸಂವಹನಕ್ಕೆ ರೇಡಿಯೋ ಒಂದು ಅದ್ಭುತ ಮಾರ್ಗ. ಮನ್ ಕಿ ಬಾತ್ ನ ನನ್ನ ಸ್ವಂತ ಅನುಭವ ನನ್ನನ್ನು ದೇಶಾದ್ಯಂತದ ಜನರೊಂದಿಗೆ ಸಂಪರ್ಕಿಸಿದೆ.

ಎಲ್ಲ ಮನ್ ಕಿ ಬಾತ್ ಸಂಚಿಕೆಗಳನ್ನೂ ” www.narendramodi.in/mann-ki-baat ” ರಲ್ಲಿ ಆಲಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

*****