ಯುಎಇ ಅಭಿವೃದ್ಧಿ ಮತ್ತು ಹುತಾತ್ಮ ವೀರರ ವ್ಯವಹಾರಗಳ ಅಧ್ಯಕ್ಷೀಯ ನ್ಯಾಯಾಲಯದ ಉಪಾಧ್ಯಕ್ಷರಾದ ಶೇಖ್ ತಯಾಬ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನಿನ್ನೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:
“ಯುಎಇಯ ಅಭಿವೃದ್ಧಿ ಹಾಗೂ ಹುತಾತ್ಮ ವೀರರ ವ್ಯವಹಾರಗಳ ಸಚಿವಾಲಯದ ಉಪಾಧ್ಯಕ್ಷರಾದ ಶೇಖ್ ತಯಾಬ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನಿನ್ನೆ ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾದರು.”
*****
H.H. Sheikh Theyab bin Mohamed bin Zayed Al Nahyan, Deputy Chairman of the Presidential Court for Development and Fallen Heroes’ Affairs, UAE met Prime Minister @narendramodi yesterday. https://t.co/I0CXY7HpRh
— PMO India (@PMOIndia) October 23, 2026