Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ

 

 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
 “ನಾನು ರಾಮಕೃಷ್ಣ ಪರಮಹಂಸರ ಜಯಂತಿಯಂದು ಅವರಿಗೆ ನಮಿಸುತ್ತೇನೆ. ಅವರು ಭ್ರಾತೃತ್ವ ಮತ್ತು ಸೌಹಾರ್ದತೆಯ ಸ್ಫೂರ್ತಿಯ ಮೂರ್ತಿವೆತ್ತಂತಿದ್ದರು. ಅವರು ಭೇದ ಮುಕ್ತ ಮತ್ತು ಸರಳ ಸಮಾಜದ ಕನಸು ಕಂಡಿದ್ದರು. ಎಂದು ಪ್ರಧಾನಿ ಹೇಳಿದ್ದಾರೆ.
ಶ್ರೀ ರಾಮಕೃಷ್ಣ ಪರಮಹಂಸರಿಗೆ ಗೌರವ ನಮನ ಸಲ್ಲಿಸಿ, ಕಳೆದ ವರ್ಷ ತಾವು ಮಾಡಿದ ಭಾಷಣವನ್ನು ಹಂಚಿಕೊಂಡಿದ್ದಾರೆ.
 
ಭಾಷಣದ ಲಿಂಕ್ : https://www.narendramodi.in/pm-modi-addresses-sri-ram-krishna-vachanmitra-satram-tiruvalla-via-video-conferencing-534416