Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಮೃದ್ಧಿಯನ್ನು ಉಳಿಸುವ ಅಗತ್ಯ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮೃದ್ಧಿಯನ್ನು ಉಳಿಸುವ ಅಗತ್ಯ ಗುಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ:

धृतिर्दाक्ष्यं संयमो बुद्धिरग्र्या धैर्यं शौर्यं देशकालोऽप्रमादः।

स्वल्पस्य वा महतो वापि वृद्धौ धनस्यैतान्यष्ट समिन्धनानि।।

ಈ ಶ್ಲೋಕವು ಪಟ್ಟುಬಿಡದ ಪ್ರಯತ್ನ, ಕೌಶಲ್ಯ, ಸ್ವಯಂ ನಿಯಂತ್ರಣ, ತೀಕ್ಷ್ಣ ಬುದ್ಧಿವಂತಿಕೆ, ಧೈರ್ಯ, ಶೌರ್ಯ ಸೂಕ್ತ ಸ್ಥಳ ಮತ್ತು ಸಮಯದ ಅರಿವು ಮತ್ತು ಜಾಗೃತಿ – ಇವು ಸಂಪತ್ತಿನ ಬೆಳವಣಿಗೆಗೆ ಸಹಾಯ ಮಾಡುವ ಎಂಟು ಅಂಶಗಳು, ಸಣ್ಣ ಅಥವಾ ದೊಡ್ಡದಾಗಿರಬಹುದು ಎಂದು ಒತ್ತಿಹೇಳುತ್ತದೆ.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

धृतिर्दाक्ष्यं संयमो बुद्धिरग्र्या धैर्यं शौर्यं देशकालोऽप्रमादः।

स्वल्पस्य वा महतो वापि वृद्धौ धनस्यैतान्यष्ट समिन्धनानि।।

 

*****