ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಬಿಯಾ ಅಧ್ಯಕ್ಷರಾದ ಅಲೆಕ್ಸಾಂಡರ್‌ವುಸಿಕ್ ಅವರ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದ ಅರ್ಪಿಸಿದ್ದಾರೆ. ಭಾರತ-ಸೆರ್ಬಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಸರ್ಬಿಯಾದ ಅಧ್ಯಕ್ಷರ ವೈಯಕ್ತಿಕ ಕೊಡುಗೆಯನ್ನು ನಾನು ಅಪಾರವಾಗಿ ಶ್ಲಾಸುತ್ತೇನೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಶ್ರೀ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿಈ ರೀತಿ ಸಂದೇಶ ತಿಳಿಸಿದ್ದಾರೆ:
ನಿಮ್ಮ ಆತ್ಮೀಯ ಮಾತುಗಳು ಮತ್ತು ಸ್ನೇಹಕ್ಕಾಗಿ ಧನ್ಯವಾದಗಳು.
ಭಾರತ-ಸೆರ್ಬಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ನಿಮ್ಮ ವೈಯಕ್ತಿಕ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ.
ನಿಮ್ಮ ನಾಯಕತ್ವದಲ್ಲಿ ಸರ್ಬಿಯಾ ಅಸಾಧಾರಣ ಪರಿವರ್ತನೆಗೆ ಒಳಗಾಗಿದೆ. ನೀವು ಸರ್ಬಿಯಾಕ್ಕೆ ದೃಢ ನಿಶ್ಚಯ ಮತ್ತು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ್ದೀರಿ.
ಭಾರತ-ಸರ್ಬಿಯಾ ಸಹಭಾಗಿತ್ವವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಾನು ಎದಿರು ನೋಡುತ್ತಿದ್ದೇನೆ.
@avucic
*****
Thank you for your warm words and friendship. I deeply appreciate your personal contribution to strengthening the India-Serbia partnership. Under your leadership, Serbia has undergone an extraordinary transformation. You have served Serbia with determination and dedication. I look forward to taking the India-Serbia partnership to even greater heights. @avucic
— Narendra Modi (@narendramodi) October 7, 2026