ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾವಿತ್ರಿಬಾಯಿ ಫುಲೆ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
“ನಾನು ಶ್ರೇಷ್ಠ ಸಾವಿತ್ರಿ ಬಾಯಿ ಫುಲೆ ಅವರಿಗೆ ಅವರ ಜಯಂತಿಯಂದು ನಮಿಸುತ್ತೇನೆ. ಬಡವರು ಮತ್ತು ಶೋಷಿತರ ಸಬಲೀಕರಣಕ್ಕೆ ಅವರು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಅವರು ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗೆ ಪರಮ ಆದ್ಯತೆ ನೀಡಿದ್ದರು. ನಾವು ಅವರ ಸಿದ್ಧಾಂತಗಳಿಂದ ಮಾರ್ಗದರ್ಶನ ಪಡೆದಿದ್ದೇವೆ ಮತ್ತು ಅವರ ಮುನ್ನೋಟವನ್ನು ಸಾಕಾರಗೊಳಿಸಲು ಅವಿರತವಾಗಿ ಶ್ರಮಿಸುತ್ತಿದ್ದೇವೆ.”, ಎಂದು ಪ್ರಧಾನಿ ಹೇಳಿದ್ದಾರೆ.
***
I bow to the great Savitribai Phule on her Jayanti. Hers was a life devoted to the empowerment of the poor and marginalised. She gave utmost importance to education and social reform. We are deeply guided by her ideals and are working tirelessly towards fulfilling her vision.
— Narendra Modi (@narendramodi) January 3, 2018