ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಸ್ವೀಡಿಶ್ ಪ್ರಧಾನಮಂತ್ರಿ ಶ್ರೀ. ಸ್ಪೀಫನ್ ಲೋಫೆನ್ ರೊಂದಿಗೆ ಇಂದು ಮಾತುಕತೆ ನಡೆಸಿದರು.
“ಸ್ವೀಡಿಷ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ. ಸ್ಟೀಫನ್ ಲೋಫೆನ್ ರೊಂದಿಗೆ ದೂರವಾಣಿ ಮೂಲಕ ಇಂದು ಉತ್ತಮ ಚರ್ಚೆ ನಡೆಯಿತು. ಮೇಕ್ ಇನ್ ಇಂಡಿಯಾಕ್ಕೆ ಸ್ವೀಡನ್ನಿನ ಬೆಂಬಲವನ್ನು ನಾನು ಶ್ಲಾಘಿಸುತ್ತೇನೆ.”, ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
****
VBA/NT
Had a good discussion with H. E. Mr. Stefan Löfven @SwedishPM on the phone. I deeply appreciate Sweden's support for @makeinindia: PM
— PMO India (@PMOIndia) June 22, 2017