Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೋಳಿ ಹಬ್ಬ: ರಾಷ್ಟ್ರದ ಜನತೆಗೆ ಪ್ರಧಾನಿ ಶುಭಾಷಯ


ಬಣ್ಣ, ಉತ್ಸಾಹ ಮತ್ತು ಸಂತೋಷದ ಹೋಳಿ ಹಬ್ಬದಂದು ರಾಷ್ಟ್ರದ ಜನತೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ. “ಈ ಹಬ್ಬವು ಸಮಸ್ತ ನಾಗರೀಕರ ಜೀವನದಲ್ಲಿ ಸಂತೋಷ ತರಲಿ” ಎಂದು ಹಾರೈಸಿದರು.

**********