Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

1918ರಲ್ಲಿ ಹೈಫಾ ವಿಮೋಚನೆಗೆ ಬಲಿದಾನಗೈದ ಭಾರತೀಯ ವೀರ ಯೋಧರಿಗೆ ಪ್ರಧಾನಿ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 1918ರಲ್ಲಿ ಹೈಫಾ ವಿಮೋಚನೆಗಾಗಿ ಬಲಿದಾನಗೈದ ಭಾರತೀಯ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.

“ಹೈಫಾ ದಿನದಂದು ನಾನು 1918ರಲ್ಲಿ ಹೈಫಾದ ವಿಮೋದನೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ವೀರ ಭಾರತೀಯ ಯೋಧರಿಗೆ ನಮನ ಸಲ್ಲಸುತ್ತೇನೆ. ಜುಲೈನಲ್ಲಿ ಹೈಫಾ ಭೇಟಿ ವೇಳೆ ಖುದ್ದು ಗೌರವಾರ್ಪಣೆ ಸಲ್ಲಿಸಲು ಹರ್ಷಿಸುತ್ತೇನೆ” ಎಂದು ಪ್ರಧಾನಿ ತಿಳಿಸಿದ್ದಾರೆ.