ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 11,718.24 ಕೋಟಿ ರೂ. ವೆಚ್ಚದಲ್ಲಿ 2027ರ ಭಾರತದ ಜನಗಣತಿಯನ್ನು ನಡೆಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ.
ಯೋಜನೆಯ ವಿವರಗಳು:
ಪ್ರಯೋಜನಗಳು:
ಭಾರತ ಜನಗಣತಿ 2027 ದೇಶದ ಸಂಪೂರ್ಣ ಜನಸಂಖ್ಯೆಯನ್ನು ಒಳಗೊಳ್ಳುತ್ತದೆ.
ಅನುಷ್ಠಾನ ತಂತ್ರ ಮತ್ತು ಗುರಿಗಳು:
ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮ:
ಹಿನ್ನೆಲೆ:
2027ರ ಜನಗಣತಿಯು ದೇಶದಲ್ಲಿ 16ನೇ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿಯಾಗಲಿದೆ. ಜನಗಣತಿಯು ಗ್ರಾಮ, ಪಟ್ಟಣ ಮತ್ತು ವಾರ್ಡ್ ಮಟ್ಟದಲ್ಲಿ ಪ್ರಾಥಮಿಕ ದತ್ತಾಂಶದ ಅತಿದೊಡ್ಡ ಮೂಲವಾಗಿದ್ದು, ವಸತಿ ಪರಿಸ್ಥಿತಿಗಳು, ಸೌಕರ್ಯಗಳು ಮತ್ತು ಸ್ವತ್ತುಗಳು, ಜನಸಂಖ್ಯಾಶಾಸ್ತ್ರ, ಧರ್ಮ, ಎಸ್ ಸಿ ಮತ್ತು ಎಸ್ ಟಿ, ಭಾಷೆ, ಸಾಕ್ಷರತೆ ಮತ್ತು ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಮತ್ತು ಫಲವತ್ತತೆಯಂತಹ ವಿವಿಧ ನಿಯತಾಂಕಗಳ ಕುರಿತು ಸೂಕ್ಷ್ಮ ದತ್ತಾಂಶವನ್ನು ಒದಗಿಸುತ್ತದೆ. ಜನಗಣತಿ ಕಾಯ್ದೆ, 1948 ಮತ್ತು ಜನಗಣತಿ ನಿಯಮಗಳು, 1990 ಜನಗಣತಿಯನ್ನು ನಡೆಸಲು ಕಾನೂನು ಚೌಕಟ್ಟನ್ನು ಒದಗಿಸುತ್ತವೆ.
*****