ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 47 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸತತ 12 ತಿಂಗಳುಗಳ ಶೂನ್ಯ ಸಾವು-ನೋವು ಸಂಭವಿಸದಂತೆ ಸಾಧನೆ ಮಾಡಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿ ಎಫ್) ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದೊಂದು “ಅರ್ಥಪೂರ್ಣವಾದ ಶೂನ್ಯ” (zero that speaks volumes) ಎಂದು ಅವರು ಬಣ್ಣಿಸಿದ್ದಾರೆ.
ಶ್ರೀ ಮೋದಿ ಅವರು ತಮ್ಮ ‘ಎಕ್ಸ್’ (X) ನಲ್ಲಿ ಹೀಗೆ ಬರೆದಿದ್ದಾರೆ:
“ಅರ್ಥಪೂರ್ಣವಾದ ಶೂನ್ಯ (A ZERO that speaks volumes)’’
@crpfindia”
*****
A ZERO that speaks volumes. @crpfindia https://t.co/A7PQrAD5Nu
— Narendra Modi (@narendramodi) November 3, 2026