ಪಿಎಂಇಂಡಿಯಾ
ಮುಂಬರುವ 2020, 2024 ಮತ್ತು 2028ರ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಸಮರ್ಥವಾಗಿ ಸ್ಪರ್ಧಿಸಲು ಸಮಗ್ರ ಕ್ರಿಯಾ ಯೋಜನೆ ರೂಪಿಸಲು ಕಾರ್ಯಪಡೆಯನ್ನು ರಚಿಸುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮಂತ್ರಿ ಪರಿಷತ್ತಿನ ಸಭೆಯಲ್ಲಿ ಪ್ರಕಟಿಸಿದ್ದಾರೆ.
ಈ ಕಾರ್ಯಪಡೆಯು ಕ್ರೀಡಾ ಸೌಲಭ್ಯ, ತರಭೇತಿ, ಆಯ್ಕೆ ಪ್ರಕ್ರಿಯೆ ಮತ್ತು ಇತರ ಸಂಬಂಧಿತ ವಿಚಾರಗಳಲ್ಲಿ ಒಟ್ಟಾರೆ ಕಾರ್ಯತಂತ್ರವನ್ನು ರೂಪಿಸಲಿದೆ.
ಈ ಕಾರ್ಯಪಡೆಯು ದೇಶೀಯ ಮತ್ತು ಹೊರಗಿನ ತಜ್ಞರನ್ನು ಸದಸ್ಯರನ್ನಾಗಿ ಒಳಗೊಂಡಿರುತ್ತದೆ.
ಮುಂಬರುವ ಕೆಲವೇ ದಿನಗಳಲ್ಲಿ ಕಾರ್ಯಪಡೆ ರಚಿಸುವುದಾಗಿ ಪ್ರಧಾನಮಂತ್ರಿ ತಿಳಿಸಿದ್ದಾರೆ.
PM announced at the meeting of the Council of Minister’s today that Task Force will be set up to prepare a comprehensive action plan (1/2)
— PMO India (@PMOIndia) August 26, 2016
for effective participation of Indian sports persons in the next three Olympic games 2020, 2024 and 2028. (2/2)
— PMO India (@PMOIndia) August 26, 2016
The Task Force will prepare overall strategy for sports facility, training, selection procedure and other related matters.
— PMO India (@PMOIndia) August 26, 2016
The Task Force will comprise of members who are in house experts as well as those from outside.
— PMO India (@PMOIndia) August 26, 2016