Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವೀಡಿಷ್ ವಾಣಿಜ್ಯ ನಿಯೋಗದಿಂದ ಪ್ರಧಾನಮಂತ್ರಿ ಭೇಟಿ

ಸ್ವೀಡಿಷ್ ವಾಣಿಜ್ಯ ನಿಯೋಗದಿಂದ ಪ್ರಧಾನಮಂತ್ರಿ ಭೇಟಿ


ಸ್ವೀಡಿಷ್ ನ ವಾಣಿಜ್ಯ ನಿಯೋಗವೊಂದು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಭಾರತ ಸ್ವೀಡನ್ ವಾಣಿಜ್ಯ ನಾಯಕರ ದುಂಡು ಮೇಜಿನ ಸಭೆಗಾಗಿ ದೆಹಲಿಗೆ ಬಂದಿರುವ ಕೆಲವು ಸಿಇಓಗಳು ಈ ನಿಯೋಗದಲ್ಲಿದ್ದರು.

ಪ್ರಧಾನಮಂತ್ರಿಯವರು ನಿಯೋಗದ ಸದಸ್ಯರನ್ನು ಸ್ವಾಗತಿಸಿದರು. ರಕ್ಷಣಾ ಉತ್ಪಾದನೆ ಮತ್ತು ಸೌರ ಇಂಧನ ಸೇರಿದಂತೆ ಸ್ವೀಡಿಷ್ ಉತ್ಪಾದಕರಿಗೆ ದೀರ್ಘಕಾಲೀನ ವಾಣಿಜ್ಯ ಅವಕಾಶಗಳು ಚರ್ಚೆಗೆ ಬಂದವು.

AKT/HS