ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆಚಾರ್ಯ ಕೃಪಲಾನಿ ಅವರನ್ನು ಅವರ ಜನ್ಮ ಜಯಂತಿಯಂದು ಸ್ಮರಿಸಿದ್ದಾರೆ.
“ಬಡವರು ಮತ್ತು ಶೋಷಿತರ ಕಲ್ಯಾಣಕ್ಕಾಗಿ ಶ್ರಮಿಸಿದ ಸ್ಫೂರ್ತಿದಾಯಕ ವ್ಯಕ್ತಿತ್ವದ ಆಚಾರ್ಯ ಕೃಪಲಾನಿ ಅವರನ್ನು ಅವರ ಜನ್ಮ ದಿನದಂದು ಸ್ಮರಿಸುತ್ತೇನೆ”, ಎಂದು ಪ್ರಧಾನಿ ಹೇಳಿದ್ದಾರೆ.
AKT/AK
Remembering Acharya Kripalani, an inspiring personality who worked for the well-being of the poor & marginalised, on his birth anniversary.
— Narendra Modi (@narendramodi) November 11, 2016