ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುರಜ್ ಕುಂಡ್ ನಲ್ಲಿ ರೈಲ್ವೆ ವಿಕಾಸ ಶಿಬಿರದಲ್ಲಿ ಪಾಲ್ಗೊಂಡರು. ರೈಲ್ವೆಯ ವಿವಿಧ ವಿಚಾರಗಳ ಬಗ್ಗೆ ಅವರು ವಿಷಯಾಧಾರಿತ ವಿಷಯ ಮಂಡನೆ ಮಾಡಿದರು, ಮತ್ತು ಬಳಿಕ ರೈಲ್ವೆ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಇಂದು ರೈಲ್ವೆ ವಿಕಾಸ ಶಿಬಿರದ ಮೂರನೇ ಹಾಗೂ ಸಮಾರೋಪ ದಿನವಾಗಿದೆ.