Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾರಾಷ್ಟ್ರದ ವಾರ್ಧಾದಿಂದ ಆಗಮಿಸಿದ ಅವಕಾಶ ವಂಚಿತ ವಿದ್ಯಾರ್ಥಿಗಳಿಂದ ಪ್ರಧಾನಿ ಭೇಟಿ

ಮಹಾರಾಷ್ಟ್ರದ ವಾರ್ಧಾದಿಂದ ಆಗಮಿಸಿದ ಅವಕಾಶ ವಂಚಿತ ವಿದ್ಯಾರ್ಥಿಗಳಿಂದ ಪ್ರಧಾನಿ ಭೇಟಿ

ಮಹಾರಾಷ್ಟ್ರದ ವರ್ಧಾದಿಂದ ಆಗಮಿಸಿದ ಅವಕಾಶವಂಚಿತ ವಿದ್ಯಾರ್ಥಿಗಳು ನವದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ವಿದ್ಯಾರ್ಥಿಗಳು ಸೇವಾ ಸಂಸ್ಥೆಯೊಂದು ಆಯೋಜಿಸಿರುವ ಸಪ್ನೇ ಸಚ್ ಹುವಾ (ಕನಸು ನನಸಾಯಿತು) ಎಂಬ ಹೆಸರಿನ ಪ್ರವಾಸದಲ್ಲಿದ್ದಾರೆ.

AKT/HS