ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪಿ.ಎಸ್.ಎಲ್.ವಿ. –ಸಿ 36 / ರಿಸೋರ್ಸ್ ಸ್ಯಾಟ್ -2ಎ ಯಶಸ್ವಿ ಉಡಾವಣೆ ಮಾಡಿದ ಇಸ್ರೋವನ್ನು ಅಭಿನಂದಿಸಿದ್ದಾರೆ.
“ಪಿ.ಎಸ್.ಎಲ್.ವಿ.–ಸಿ 36 / ರಿಸೋರ್ಸ್ ಸ್ಯಾಟ್ -2ಎಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು ದೊಡ್ಡ ಸಾಧನೆಯಾಗಿದ್ದು, ನಾವೆಲ್ಲರಿಗೂ ಹೆಮ್ಮೆ ಎನಿಸಿದೆ. ಗಮನಾರ್ಹ ಸಾಧನೆಗಾಗಿ ಇಸ್ರೋಗೆ ಅಭಿನಂದನೆಗಳು”, ಎಂದು ಪ್ರಧಾನಿ ತಿಳಿಸಿದ್ದಾರೆ.
Successful launch of PSLV-C36 / RESOURCESAT-2A is an accomplishment we all are very proud of. Congratulations @isro on the remarkable feat.
— Narendra Modi (@narendramodi) December 7, 2016