ತ್ಯಾಗ ಮತ್ತು ತಪಸ್ಸಿನ ದೇವತೆಯಾದ ಮಾತೆ ಮಹಾಗೌರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು.
ಅವರ ಆಶೀರ್ವಾದದಿಂದ ಪ್ರತಿಯೊಬ್ಬರ ಭವಿಷ್ಯವು ಉಜ್ವಲವಾಗಲಿ ಮತ್ತು ಎಲ್ಲರೂ ಖ್ಯಾತಿ , ಕೀರ್ತಿ ಮತ್ತು ವೈಭವವನ್ನು ಪಡೆಯಲಿ ಎಂದು ಪ್ರಧಾನಮಂತ್ರಿಯವರು ಹಾರೈಸಿದರು.
“ಎಕ್ಸ್” ಸಾಮಾಜಿಕ ತಾಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಬರೆದಿದ್ದಾರೆ;
“त्याग और तप की देवी मां महागौरी के आशीष से सबका भविष्य उज्ज्वल हो। हर किसी को जीवन में यश और कीर्ति की प्राप्ति हो, यही कामना है।”
*****
त्याग और तप की देवी मां महागौरी के आशीष से सबका भविष्य उज्ज्वल हो। हर किसी को जीवन में यश और कीर्ति की प्राप्ति हो, यही कामना है। https://t.co/eFjGlnl7y3
— Narendra Modi (@narendramodi) October 19, 2026