Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವರಾತ್ರಿಯ ಸಂರ್ಭದಲ್ಲಿ ಮಾತೆ ಮಹಾಗೌರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ


ತ್ಯಾಗ ಮತ್ತು ತಪಸ್ಸಿನ ದೇವತೆಯಾದ ಮಾತೆ ಮಹಾಗೌರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಪ್ರಾರ್ಥನೆ ಸಲ್ಲಿಸಿದರು. 

ಅವರ ಆಶೀರ್ವಾದದಿಂದ ಪ್ರತಿಯೊಬ್ಬರ ಭವಿಷ್ಯವು ಉಜ್ವಲವಾಗಲಿ ಮತ್ತು ಎಲ್ಲರೂ ಖ್ಯಾತಿ , ಕೀರ್ತಿ ಮತ್ತು ವೈಭವವನ್ನು ಪಡೆಯಲಿ ಎಂದು ಪ್ರಧಾನಮಂತ್ರಿಯವರು ಹಾರೈಸಿದರು.

“ಎಕ್ಸ್” ಸಾಮಾಜಿಕ ತಾಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಈ ರೀತಿ ಬರೆದಿದ್ದಾರೆ;

“त्याग और तप की देवी मां महागौरी के आशीष से सबका भविष्य उज्ज्वल हो। हर किसी को जीवन में यश और कीर्ति की प्राप्ति हो, यही कामना है।”

 

*****