Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಧರ ಟಿ 20 ವಿಶ್ವಕಪ್ 2017ರ ಎಲ್ಲ ಸ್ಪರ್ಧಿಗಳಿಗೂ ಶುಭ ಹಾರೈಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂಧರ ಟಿ 20 ವಿಶ್ವಕಪ್ 2017ರ ಎಲ್ಲ ಸ್ಪರ್ಧಿಗಳಿಗೂ ಶುಭ ಹಾರೈಸಿದ್ದಾರೆ.

ಅಂಧರ ಟಿ 20 ವಿಶ್ವಕಪ್ 2017ರಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಎಲ್ಲ ತಂಡಗಳಿಗೆ ಮತ್ತು ಅವರ ಬೆಂಬಲಕ್ಕೆ ಆಗಮಿಸಿರುವ ಸಿಬ್ಬಂದಿಗೆ ಆತ್ಮೀಯ ಸ್ವಾಗತ ಹಾಗೂ ಶುಭ ಹಾರೈಕೆಗಳು.

ಅಂಧತ್ವ ಇರುವ ವ್ಯಕ್ತಿಗಳಲ್ಲೂ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸುವ ಮತ್ತು ಅಂಥ ಆಟಗಾರರ ಕ್ರೀಡಾ ಪ್ರತಿಭೆಯನ್ನು ಟಿ20 ವಿಶ್ವಕಪ್ ಪ್ರದರ್ಶಿಸಲಿದೆ.
ಅಂಧರ ಟಿ 20 ವಿಶ್ವಕಪ್ ನ ಗೀತೆ ಇಲ್ಲಿದೆ:https://www.youtube.com/watch?v=Z0EN-zqS530″ಎಂದು ಪ್ರಧಾನಿ ತಿಳಿಸಿದ್ದಾರೆ. .

****