Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದಂದು ಪ್ರಧಾನಿ ಸಂದೇಶ


ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಸಂದೇಶದ ಪಠ್ಯ ಈ ಕೆಳಗಿನಂತಿದೆ:

“ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವುಪ್ರಜಾಪ್ರಭುತ್ವದಲ್ಲಿ ಪ್ರಮುಖವಾದ ಮುಕ್ತ ಮತ್ತು ರೋಮಾಂಚಕ ಮಾಧ್ಯಮದ ಪರವಾಗಿ ನಮ್ಮ ಅಛಲ ಬೆಂಬಲವನ್ನು ಪುನರುಚ್ಚರಿಸುವ ಒಂದು ದಿನವಾಗಿದೆ.

ಇಂದಿನ ದಿನ ಮತ್ತು ಕಾಲದಲ್ಲಿ, ಸಾಮಾಜಿಕ ಮಾಧ್ಯಮಗಳು ಕಾರ್ಯಕ್ರಮಗಳ ಸಕ್ರಿಯ ಮಾಧ್ಯಮವಾಗಿ ಹೊರಹೊಮ್ಮುತ್ತಿವೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಹೆಚ್ಚಿನ ಹುರುಪು ತುಂಬಿವೆ”

******

AKT/NT