Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೆಸರಾಂತ ತೆಲುಗು ಕವಿ, ಗೀತರಚನೆಕಾರ ಮತ್ತು ಲೇಖಕ ಶ್ರೀ. ಸಿ. ನಾರಾಯಣ ರೆಡ್ಡಿ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ತೆಲುಗು ಸಾಹಿತಿ, ಗೀತರಚನೆಕಾರ ಮತ್ತು ಲೇಖಕ ಶ್ರೀ. ಸಿ. ನಾರಾಯಣ ರೆಡ್ಡಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

“ಶ್ರೀ. ಸಿ. ನಾರಾಯಣ ರೆಡ್ಡಿ ಅವರ ಅಗಲಿಕೆಯಿಂದ ಸಾರಸ್ವತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕೃತಿಗಳು ತಲೆಮಾರುಗಳ ನಡುವೆ ತಾಳಮೇಳ ಹೊಂದಿದ್ದವು.

ಶ್ರೀ. ಸಿ. ನಾರಾಯಣ ರೆಡ್ಡಿ ಅವರ ಕುಟುಂಬದವರು ಹಾಗೂ ಹಿತೈಷಿಗಳೊಂದಿಗೆ ನನ್ನ ಸಂವೇದನೆ ಇದೆ.”, ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/AK