Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“2016-17ನೇ ಸಾಲಿನಲ್ಲಿ ಸಾಮಾನ್ಯ ಆದಾಯ ಇಲಾಖೆಗೆ ರೈಲ್ವೆಯಿಂದ ಪಾವತಿ ಮಾಡಬೇಕಾದ ಲಾಭಾಂಶ ದರ ಮತ್ತು ಇತರ ಪೂರಕ ವಿಷಯಗಳು ” ಕುರಿತಂತೆ ತನ್ನ ಆರನೇ ವರದಿ ಒಳಗೊಂಡ ರೈಲ್ವೆ ಕನ್ವೆನ್ಷನ್ ಸಮಿತಿ (2014)ರ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ಕುರಿತಾದ ನಿರ್ಣಯಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2016-17 ಸಾಲಿಗಾಗಿ ರೈಲ್ವೆ ಇಲಾಖೆಯು ಸಾಮಾನ್ಯ ಆದಾಯ ಇಲಾಖೆಗೆ ಪಾವತಿಸಬೇಕಾದ ಲಾಭಾಂಶ ದರವನ್ನು ಖಚಿತವಾಗಿ ಒಂದೇ ಒಂದು ಬಾರಿಗೆ ಮಾತ್ರ ಮನ್ನಾ ಮಾಡುವ ಕುರಿತಂತೆ ರೈಲ್ವೆ ಕನ್ವೆನ್ಷನ್ ಸಮಿತಿ (2014)ರ ಶಿಫಾರಸುಗಳನ್ನು ಅಳವಡಿಸಿಕೊಳ್ಳಲು ಸಂಸತ್ತಿನ ಉಭಯ ಸದನಗಳಲ್ಲಿ ನಿರ್ಣಯ ಮಂಡಳಿಸಲು ತನ್ನ ಒಪ್ಪಿಗೆ ನೀಡಿದೆ.

*********