Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೆಲಂಗಾಣ ರಾಜ್ಯೋದಯ ದಿನದ ಸಂದರ್ಭದಲ್ಲಿ ಅಲ್ಲಿನ ಜನತೆಗೆ ಪ್ರಧಾನಿ ಶುಭಾಶಯ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೆಲಂಗಾಣ ರಾಜ್ಯೋದಯ ದಿನದ ಸಂದರ್ಭದಲ್ಲಿ
ತೆಲಂಗಾಣದ ಜನತೆಗೆ ಶುಭ ಕೋರಿದ್ದಾರೆ. ಪ್ರಧಾನಮಂತ್ರಿಯವರು ಆಂಧ್ರಪ್ರದೇಶದ ಜನತೆಗೂ
ಶುಭ ಕೋರಿದ್ದಾರೆ.

“ತೆಲಂಗಾಣದ ರಾಜ್ಯೋದಯ ದಿನದ ಸಂದರ್ಭದಲ್ಲಿ ತೆಲಂಗಾಣದ ಜನತೆಗೆ ನನ್ನ
ಶುಭಾಶಯಗಳು.ಮುಂಬರುವ ವರ್ಷಗಳಲ್ಲಿ ರಾಜ್ಯ ಪ್ರಗತಿಯಲ್ಲಿ ಹೊಸ ಎತ್ತರಕ್ಕೆ ಏರುತ್ತದೆ
ಎಂದು ನಾನು ಭಾವಿಸುತ್ತೇನೆ.

ನಾನು ಆಂಧ್ರಪ್ರದೇಶದ ಸೋದರ ಮತ್ತು ಸೋದರಿಯರಿಗೆ ಶುಭಾಶಯ ಕೋರುತ್ತೇನೆ. ರಾಜ್ಯವು
ತ್ವರಿತ ಗತಿಯಲ್ಲಿ ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸುತ್ತೇನೆ”, ಎಂದು ಪ್ರಧಾನಿ
ಹೇಳಿದ್ದಾರೆ.