ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿ ಶ್ರೀಮತಿ ಪಿ. ವಿ. ಸಿಂಧೂ ಅವರ ಲೇಖನವನ್ನು ಹಂಚಿಕೊಂಡಿದ್ದು, ಒಲಿಂಪಿಕ್ ಕನಸು ಭಾರತಾದ್ಯಾಂತ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಹೇಗೆ ತೆರೆಯಬಹುದು ಎಂಬುದನ್ನು ಬಿಂಬಿಸುತ್ತದೆ.
ಶ್ರೀಮತಿ ಸಿಂಧೂ ಅವರು 2036 ರ ಒಲಿಂಪಿಕ್ಸ್ ಆಯೋಜಿಸುವ ಭಾರತದ ಮಹತ್ವಾಕಾಂಕ್ಷೆಯು ಮಹಿಳೆಯರ ಕ್ರೀಡಾ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ತಳಮಟ್ಟದ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಆರ್ಥಿಕ ಸ್ವಾತಂತ್ರ್ಯದ ಮಾರ್ಗಗಳನ್ನು ಸೃಷ್ಟಿಸುವುದು ಹೇಗೆ ಎಂಬುದನ್ನು ಬಿಂಬಿಸಿದ್ದಾರೆ. ಜತೆಗೆ ಅಸ್ಮಿತಾ ಮುಂತಾದ ಉಪಕ್ರಮಗಳು ಮತ್ತು ಮುಂದಿನ ತಲೆಮಾರಿನ ಮಹಿಳಾ ಕ್ರೀಡಾಪಟುಗಳನ್ನು ಪ್ರೇರೇಪಿಸುವಲ್ಲಿ ಕ್ರೀಡಾ ಸಾಧನೆಗಳ ಪಾತ್ರವನ್ನು ಒತ್ತಿಹೇಳಿದರು.
ಪ್ರಧಾನಮಂತ್ರಿ ಕಚೇರಿ ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದೆ:
“ಒಲಿಂಪಿಕ್ ಕನಸು ಭಾರತಾದ್ಯಾಂತ ಮಹಿಳೆಯರಿಗೆ ಹೊಸ ಅವಕಾಶಗಳನ್ನು ತೆರೆಯಬಹುದು.
ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ್ತಿ @Pvsindhu 2036ರಲ್ಲಿ ಒಲಿಂಪಿಕ್ಸ್ ಆಯೋಜಿಸುವ ಭಾರತದ ಮಹತ್ವಾಕಾಂಕ್ಷೆಯು ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಬಹುದು, ತಳಮಟ್ಟದ ಮೂಲಸೌಕರ್ಯವನ್ನು ಬಲಪಡಿಸಬಹುದು ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಮಾರ್ಗಗಳನ್ನು ಸೃಷ್ಟಿಸಬಹುದು ಎಂದು ಬರೆದಿದ್ದಾರೆ.
ಅವರು ಅಸ್ಮಿತಾ ಮುಂತಾದ ಉಪಕ್ರಮಗಳನ್ನು ಮತ್ತು ಮುಂದಿನ ತಲೆಮಾರಿನ ಮಹಿಳಾ ಕ್ರೀಡಾಪಟುಗಳನ್ನು ಪ್ರೇರೇಪಿಸುವಲ್ಲಿ ಕ್ರೀಡಾ ಸಾಧನೆಗಳ ಪಾತ್ರವನ್ನು ಕೂಡ ಬಿಂಬಿಸಿದ್ದರೆ.
*****
The Olympic dream can open new opportunities for women across India. Ace badminton player @Pvsindhu1 writes about how India’s ambition to host the 2036 Olympics can promote women’s participation in sports, strengthen grassroots infrastructure and create pathways to financial independence. She also highlights initiatives such as ASMITA and the role of sporting achievements in inspiring the next generation of women athletes. https://t.co/deCPcIKyQO
— PMO India (@PMOIndia) November 26, 2026