Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡೋನೇಷಿಯಾದ ಏಕ್ ಪ್ರಾಂತ್ಯದಲ್ಲಿ ಭೂಕಂಪದಿಂದ ಉಂಟಾದ ಜೀವಹಾನಿಗೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂಡೋನೇಷಿಯಾದ ಏಕ್ ಪ್ರಾಂತ್ಯದಲ್ಲಿ ಭೂಕಂಪನದಿಂದ ಉಂಟಾದ ಜೀವ ಹಾನಿಗೆ ಸಂತಾಪ ಸೂಚಿಸಿದ್ದಾರೆ.

“ಇಂದು ಏಕ್ (Aceh)ಪ್ರಾಂತ್ಯದಲ್ಲಿ ಸಂಭವಿಸಿದ ವಿಕೋಪದಲ್ಲಿ ನೊಂದ ಜನರೊಂದಿಗೆ ನಮ್ಮ ಸಂವೇದನೆ ಮತ್ತು ಪ್ರಾರ್ಥನೆ ಇದೆ. ಯಾವುದೇ ರೀತಿಯ ನೆರವು ಒದಗಿಸಲು ಭಾರತ ಸಿದ್ಧವಿದೆ”, ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

***

AKT/AK