ಪಿಎಂಇಂಡಿಯಾ
|
ಕ್ರ.ಸಂ |
ಎಂ.ಓ.ಯು. ಹೆಸರು |
ಇಟಲಿಯ ಪರವಾಗಿ ಅಂಕಿತ ಹಾಕಿದವರು |
ಭಾರತದ ಪರ ಸಹಿ ಹಾಕಿದವರು |
|
1. |
ರೈಲ್ವೆ ವಲಯದ ಸುರಕ್ಷತೆಗಾಗಿ ಭಾರತ ಮತ್ತು ಇಟಲಿ ನಡುವೆ ಸಹಕಾರ ಉದ್ದೇಶದ ಜಂಟಿ ಘೋಷಣೆ |
ಶ್ರೀ ರೆನಟೋ ಮಜೋನ್ಚಿನಿ, ಸಿ.ಇ.ಓ ಮತ್ತು ಪ್ರಧಾನ ವ್ಯವಸ್ಥಾಪಕರು, ಇಟಲಿ ರೈಲ್ವೆ |
ಶ್ರೀ ವೇದ್ ಪಾಲ್, ಹೆಚ್ಚುವರಿ ಸದಸ್ಯರು (ಯೋಜನೆ) ರೈಲ್ವೆ ಮಂಡಳಿ |
|
2. |
ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ ಮತ್ತು ಇಟಲಿ ಗಣರಾಜ್ಯ ಸರ್ಕಾರದ ವಿದೇಶಾಂಗ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯಗಳ ನಡುವೆ 70 ವರ್ಷಗಳ ರಾಜತಾಂತ್ರಿಕ ಬಾಂಧವ್ಯ ಕುರಿತ ಎಂ.ಓ.ಯು. |
ಶ್ರೀ ಲೊರೆಂಜೊ ಏಂಜೆನಿ,ಭಾರತದ ಇಟಲಿ ರಾಯಭಾರಿ |
ಶ್ರೀಮತಿ ರೇವಾ ಗಂಗೂಲಿ ದಾಸ್, ಡಿಜಿ, ಐಸಿಸಿಆರ್. |
|
3. |
ಭಾರತ ಮತ್ತು ಇಟಲಿ ನಡುವೆ ಇಂಧನ ಕ್ಷೇತ್ರದ ಸಹಕಾರಕ್ಕಾಗಿ ಒಪ್ಪಂದ |
ಶ್ರೀ ಲೊರೆಂಜೊ ಏಂಜೆನಿ,ಭಾರತದ ಇಟಲಿ ರಾಯಭಾರಿ |
ಶ್ರೀ ಆನಂದ್ ಕುಮಾರ್, ಕಾರ್ಯದರ್ಶಿ, ಎಂ.ಎನ್.ಆರ್.ಇ. |
|
4. |
ಭಾರತ ಮತ್ತು ಇಟಲಿ ನಡುವೆ ಸಾಂಸ್ಕೃತಿಕ ಸಹಕಾರ ಕುರಿತು ಕಾರ್ಯನಿರ್ವಹಣಾ ಶಿಷ್ಟಾಚಾರ |
ಶ್ರೀ ಲೊರೆಂಜೊ ಏಂಜೆನಿ,ಭಾರತದ ಇಟಲಿ ರಾಯಭಾರಿ |
ಶ್ರೀಮತಿ ರೀನತ್ ಸಂಧು, ಇಟಲಿಯ ಭಾರತದ ರಾಯಭಾರಿ |
|
5. |
ಇಟಲಿ ಗಣರಾಜ್ಯ ಸರ್ಕಾರದ ವಿದೇಶಾಂಗ ವ್ಯವಹಾರ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯದ ತರಬೇತಿ ಘಟಕ ಮತ್ತು ಭಾರತ ಗಣರಾಜ್ಯ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿದೇಶಾಂಗ ಸೇವಾ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ |
ಶ್ರೀ ಲೊರೆಂಜೊ ಏಂಜೆನಿ,ಭಾರತದ ಇಟಲಿ ರಾಯಭಾರಿ |
ಶ್ರೀ ಜೆ.ಎಸ್. ಮುಕುಲ್, ಡೀನ್, ಎಫ್.ಎಸ್.ಐ. |
|
6. |
ಇನ್ವೆಸ್ಟ್ ಇಂಡಿಯಾ ಮತ್ತು ಇಟಲಿಯ ವಾಣಿಜ್ಯ ಸಂಸ್ಥೆ ನಡುವೆ ಪರಸ್ಪರ ಹೂಡಿಕೆ ಉತ್ತೇಜನಕ್ಕೆ ಎಂ.ಓ.ಯು. |
ಶ್ರೀ ಮೈಖೆಲ್ ಸನ್ನಾವಿನಿ, ಅಧ್ಯಕ್ಷರು, ಇಟಲಿ ವಾಣಿಜ್ಯ ಸಂಸ್ಥೆ |
ದೀಪಕ್ ಬಾಗ್ಲಾ ಸಿ.ಇ.ಓ. ಇನ್ವೆಸ್ಟ್ ಇಂಡಿಯಾ |
***
AKT/SH/VK