Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರಖಂಡ ಸ್ಥಾಪನಾ ದಿನದಂದು ಉತ್ತರಖಂಡದ ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರಖಂಡ ಸ್ಥಾಪನಾ ದಿನದಂದು ಉತ್ತರಖಂಡದ ಜನತೆಗೆ ಶುಭ ಕೋರಿದ್ದಾರೆ.

“ವಿಕಾಸದ ಪಥದಲ್ಲಿ ಮುನ್ನಡೆಯುತ್ತಿರುವ ಉತ್ತರಖಂಡದ ಜನತೆಗೆ ಉತ್ತರಖಂಡ ರಾಜ್ಯ ಸ್ಥಾಪನಾ ದಿನದಂದು ಶುಭಾಶಯಗಳು। ಉತ್ತರಖಂಡ ರಾಜ್ಯೋದಯದ ದಿನಂದು ಆ ರಾಜ್ಯದ ಜನತೆಗೆ ನನ್ನ ಶುಭಾಶಯಗಳು”, ಎಂದು ಪ್ರಧಾನಿ ಹೇಳಿದ್ದಾರೆ

***