ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಎಸ್ಬಿ 11 ಸ್ಪರ್ಧೆಯಲ್ಲಿಉತ್ತಮ ಸಮಯದೊಂದಿಗೆ ಕಂಚಿನ ಪದಕ ಗೆದ್ದು ಭಾರತದ ಪಟ್ಟಿಗೆ ಮತ್ತೊಂದು ಪದಕ ಸೇರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಮಾಂಶು ನಂದಲ್ ಅವರನ್ನು ಅಭಿನಂದಿಸಿದರು.
ಕ್ರೀಡಾ ಶ್ರೇಷ್ಠತೆಗೆ ಅವರ ಬದ್ಧತೆ ಶ್ಲಾಘನೀಯ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು, ಅವರ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:
‘‘ಹಿಮಾಂಶು ನಂದಲ್ ಭಾರತದ ಪಟ್ಟಿಗೆ ಮತ್ತೊಂದು ಪದಕ ಸೇರಿಸಿದ್ದಾರೆ! ಉತ್ತಮ ಸಮಯದೊಂದಿಗೆ, ಅವರು ಏಷ್ಯನ್ ಪ್ಯಾರಾ ಗೇಮ್ಸ್ 2026ರ ಪುರುಷರ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಎಸ್ಬಿ 11 ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಮನೆಗೆ ತಂದಿದ್ದಾರೆ. ಕ್ರೀಡಾ ಶ್ರೇಷ್ಠತೆಗೆ ಅವರ ಬದ್ಧತೆ ಶ್ಲಾಘನೀಯ. ಅವರ ಮುಂಬರುವ ಪ್ರಯತ್ನಗಳಿಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi’’
*****
Himanshu Nandal adds another medal to India’s tally! With a very good timing, he brings home the Bronze in the Men’s 100m Breaststroke SB11 event at the Asian Para Games 2026. His commitment to sporting excellence is appreciable. Congratulations and best wishes for his upcoming endeavours: PM @narendramodi
— PMO India (@PMOIndia) October 21, 2026