Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಪ್ರಣವ್‌ ದೇಸಾಯಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಏಷ್ಯನ್‌ ಪ್ಯಾರಾ ಗೇಮ್ಸ್‌ 2026 ರ ಪುರುಷರ 100 ಮೀಟರ್‌ ಟಿ 64 ಸ್ಪರ್ಧೆಯಲ್ಲಿಉತ್ತಮ ಓಟದೊಂದಿಗೆ ಕಂಚಿನ ಪದಕ ಗೆದ್ದ ಪ್ರಣವ್‌ ದೇಸಾಯಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ಅತ್ಯುತ್ತಮ ಓಟಕ್ಕೆ ಅರ್ಹವಾದ ಕಂಚು ಮತ್ತು ಅವರ ವೇಗ, ಸಮರ್ಪಣೆ ಮತ್ತು ದೃಢನಿಶ್ಚಯ ನಿಜವಾಗಿಯೂ ಶ್ಲಾಘನೀಯ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಎಕ್ಸ್‌ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:

‘‘ಅತ್ಯುತ್ತಮ ಓಟ, ಪ್ರಣವ್‌ ದೇಸಾಯಿ ಅವರಿಗೆ ಅರ್ಹವಾದ ಕಂಚಿನ ಪದಕ. 2026ರ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ 100 ಮೀಟರ್‌ ಟಿ 64 ವಿಭಾಗದಲ್ಲಿಕಂಚಿನ ಪದಕ ಗೆದ್ದುಕೊಂಡಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ವೇಗ, ಸಮರ್ಪಣಾ ಭಾವ ಮತ್ತು ದೃಢನಿಶ್ಚಯಗಳು ನಿಜಕ್ಕೂ ಶ್ಲಾಘನೀಯ: ಪ್ರಧಾನಮಂತ್ರಿ @narendramodi’’

 

*****