Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಬೂಲ್ ನ ಭಯೋತ್ಪಾದಕ ಸ್ಫೋಟಕ್ಕೆ ಪ್ರಧಾನಿ ಖಂಡನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಕಾಬೂಲ್ ನಲ್ಲಿನ ಭಯೋತ್ಪಾದಕ ಸ್ಫೋಟವನ್ನು ಬಲವಾಗಿ ಖಂಡಿಸಿದ್ದಾರೆ.

“ಕಾಬೂನ್ ನಲ್ಲಿ ಭಯೋತ್ಪಾದಕರು ನಡೆಸಿದ ಸ್ಫೋಟವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಮೃತಪಟ್ಟವರ ಕುಟುಂಬದವರೊಂದಿಗೆ ನನ್ನ ಸಂವೇದನೆ ಇದೆ ಮತ್ತು ಗಾಯಗೊಂಡವರೊಂದಿಗೆ ಪ್ರಾರ್ಥನೆ ಇದೆ.

ಎಲ್ಲ ಸ್ವರೂಪದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಆಫ್ಘಾನಿಸ್ತಾನದೊಂದಿಗೆ ಭಾರತ ನಿಲ್ಲುತ್ತದೆ. ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಶಕ್ತಿಗಳನ್ನು ಮಣಿಸಲೇಬೇಕು,” ಎಂದು ಪ್ರಧಾನಿ ಹೇಳಿದ್ದಾರೆ..

***

AKT/SH