Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುರುನಾನಕ್ ಜಯಂತಿಯಂದು ಗುರುನಾನಕ್ ದೇವ್ ಅವರಿಗೆ ನಮಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುನಾನಕ್ ಜಯಂತಿಯಂದು ಶ್ರೀ ಗುರುನಾನಕ್ ದೇವ್ ಅವರಿಗೆ ನಮನ ಸಲ್ಲಿಸಿದ್ದಾರೆ.

“ಗುರುನಾನಕ್ ಜಯಂತಿಯಂದು ನಾವು ಪೂಜ್ಯ ಶ್ರೀ ಗುರುನಾನಕ್ ದೇವ್ ಅವರಿಗೆ ನಮನ ಸಲ್ಲಿಸುತ್ತೇವೆ ಮತ್ತು ಅವರ ಉದಾತ್ತ ಚಿಂತನೆಗಳನ್ನು ಸ್ಮರಿಸುತ್ತೇವೆ” ಎಂದು ಪ್ರಧಾನಿ ಹೇಳಿದ್ದಾರೆ.

******