Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುರು ರವಿದಾಸರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗುರು ರವಿದಾಸರ ಜಯಂತಿಯಂದು ಗುರು ರವಿದಾಸರಿಗೆ ಗೌರವ ನಮನ ಸಲ್ಲಿಸಿದ್ದಾರೆ.

“ಗುರು ರವಿದಾಸರ ಜಯಂತಿಯ ವಿಶೇಷ ಸಂದರ್ಭದಲ್ಲಿ ನಾನು ಗುರು ರವಿದಾಸ್ ಜೀ ಅವರಿಗೆ ತಲೆ ಬಾಗುತ್ತೇನೆ. ಅವರ ಪರಿಶುದ್ಧ ಚಿಂತನೆಗಳು ಮತ್ತು ಆದರ್ಶಗಳು ಸಮಾಜದ ಮೇಲೆ ಗಮನಾರ್ಹ ಪ್ರಭಾವ ಬೀರಿವೆ.

ಗುರು ರವಿದಾಸ್ ಜೀ ಅವರು ಸಹಿಷ್ಣುತೆ, ಸಮಾನತೆ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಪ್ರತಿಪಾದಿಸಿದ್ದರು, ಇವು ಭಾರತದ ಸಂಸ್ಕೃತಿ ಮತ್ತು ತತ್ವಗಳ ಕೇಂದ್ರವಾಗಿದೆ.”, ಎಂದು ಪ್ರಧಾನಿ ತಿಳಿಸಿದ್ದಾರೆ.

***
 

AKT/NT 158367