Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಛತ್ತೀಸ್ ಗಢದ ಬಸ್ತಾರ್ ನ ಕರಣ್ ಪುರದಲ್ಲಿರುವ ಕೋಬ್ರಾ ಕಾರ್ಯಾಚರಣೆ ನೆಲೆಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಣೆಯ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

ಛತ್ತೀಸ್ ಗಢದ ಬಸ್ತಾರ್ ನ ಕರಣ್ ಪುರದಲ್ಲಿರುವ ಕೋಬ್ರಾ ಕಾರ್ಯಾಚರಣೆ ನೆಲೆಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಣೆಯ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ಬಸ್ತಾರ್ ನ ಕರಣ್ ಪುರದಲ್ಲಿರುವ ಕೋಬ್ರಾ ಕಾರ್ಯಾಚರಣೆ ನೆಲೆಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಣೆಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.

ಭದ್ರತಾ ಪಡೆಗಳ ಸಮರ್ಪಣೆಯಿಂದ ಸಾಧ್ಯವಾಗಿರುವ ಬಸ್ತಾರ್ ನಲ್ಲಿ ದೀಪಾವಳಿಯ ಉತ್ಸಾಹವನ್ನು ಈ ಆಚರಣೆಗಳು ಪ್ರತಿಬಿಂಬಿಸುತ್ತವೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ನಕ್ಸಲಿಸಂ ಈಗ ಇತಿಹಾಸವಾಗಿದೆ ಮತ್ತು ಅಭಿವೃದ್ಧಿಯೇ ಮುಂದಿನ ಮಾರ್ಗವಾಗಿದೆ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಈ ಸಂದರ್ಭವನ್ನು ವಿಶೇಷ ಮತ್ತು ಸ್ಮರಣೀಯ ಎಂದು ಬಣ್ಣಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“ಬಸ್ತಾರ್ ನಲ್ಲಿ ದೀಪಾವಳಿ… ನಮ್ಮ ಭದ್ರತಾ ಪಡೆಗಳಿಗೆ ಧನ್ಯವಾದಗಳು!

ನಕ್ಸಲಿಸಂ ಒಂದು ಇತಿಹಾಸ.

ಅಭಿವೃದ್ಧಿಯೇ ಮುಂದಿನ ದಾರಿ.

ಇಂದು ವಿಶೇಷ ಮತ್ತು ಸ್ಮರಣೀಯವಾಗಿತ್ತು.”

“ಬಸ್ತರ್‌ನಲ್ಲಿ ದೀಪಾವಳಿಯ ಉತ್ಸಾಹ ಪೂರ್ಣವಾಗಿ ಪ್ರದರ್ಶನಗೊಂಡಿದೆ!”

 

*****